Failed to fetch language order
kanakdas jayanti
1 Post • 110 views
Naveenkumar M
910 views 2 months ago
ನಾಡಿನ ಸಮಸ್ತ ಜನತೆಗೆ ಮಹಾನ್ ದಾರ್ಶನಿಕ, ದಾಸಶ್ರೇಷ್ಟ, ಭಕ್ತ ಕನಕದಾಸರ ಜಯಂತಿಯ ಶುಭಾಶಯಗಳು. ದಾಸ ಸಾಹಿತ್ಯ ಮತ್ತು ಕೀರ್ತನೆಗಳ ಮೂಲಕ ಸಾಮಾಜಿಕ ಅಸಮಾನತೆ ಹಾಗೂ ಪಿಡುಗುಗಳನ್ನು ಹೋಗಲಾಡಿಸಿ ಮಾನವ ಕುಲದ ಸುಧಾರಣೆಗೆ ಅವಿರತವಾಗಿ ಶ್ರಮಿಸಿದ ಅನರ್ಘ್ಯ ರತ್ನ. ಅವರ ತತ್ವ, ಚಿಂತನೆಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ. #Kanakadasajayanti #dharwad #hubli #nkmhubballi #hublidharwadcentral73 #ಹುಬ್ಬಳ್ಳಿ #ಕನಕ ದಾಸರ ಜಯಂತಿ 🙏🙏 #kanakdas jayanti
2 likes
13 shares