ಕಿತ್ತೂರು
408 Posts • 27K views
#ಕಿತ್ತೂರು #🎂ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ💐 #ಕಿತ್ತೂರು ರಾಣಿ ಚನ್ನಮ್ಮ #💛❤️ಕಿತ್ತೂರು ರಾಣಿ ಚೆನ್ನಮ್ಮ 💛❤️ ಸ್ವಾತಂತ್ರ್ಯದ ಕಿಡಿಹೊತ್ತಿಸಿದ ಕನ್ನಡದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ, ವೀರರಾಣಿ, ಬ್ರಿಟಿಷರ ವಿರುದ್ಧ ಖಡ್ಗ ಎತ್ತಿದ ಭಾರತದ ವೀರಪುತ್ರಿ ಕಿತ್ತೂರು ರಾಣಿ ಚೆನ್ನಮ್ಮಳ ಹೋರಾಟದ ಹಾದಿಯಿಂದ ನಾವೆಲ್ಲರೂ ಸ್ಫೂರ್ತಿ ಪಡೆಯೋಣ. ನಾಡಿನ ಸಮಸ್ತ ಜನತೆಗೆ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಹಾರ್ದಿಕ ಶುಭಾಶಯಗಳು. #kitturranichennamma #jayanti #karnataka #veeravanite #KitturChennamma #jayanti #Kitturu #rani #Channamma #indipendence #freedom #🔱 ಭಕ್ತಿ ಲೋಕ
10 likes
9 shares