🎖️ ಸುಭಾಷ್ ಚಂದ್ರ ಬೋಸ್
ಅಹಿಂಸೆ ಹೋರಾಟ ಒಂದೆಡೆ, ಯುದ್ಧಕ್ಕಾಗಿ ಸೇನೆ ಕಟ್ಟುವ ತವಕ ಇನ್ನೊಂದೆಡೆ ಇದ್ದರೂ, ಈ ಮಹಾನ್ ವ್ಯಕ್ತಿ ಒಬ್ಬ "ಬೇಡಿದ್ದು ಸಾಕು, ದಕ್ಕಿಸಿಕೊಳ್ಳಬೇಕು" ಎಂದು ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪಿಸಿ ಸ್ವಾತಂತ್ರ ಚಳುವಳಿಯಲ್ಲಿ ತಮ್ಮದೇ ಛಾಪು ಮೂಡಿಸಿದರು. ಹೌದು ನೇತಾಜಿ ಎಂದು ಬಿರುದು ಪಡೆದ "ಸುಭಾಷ್ ಚಂದ್ರ ಬೋಸ್" ಸ್ವತಂತ್ರ ಬರಲಿ ಎಂದು ಕಾಯಲಿಲ್ಲ, ಬೇಕು ಎಂದು ಪಟ್ಟು ಹಿಡಿದರು!!! ಇವರ ದೇಶಾಭಿಮಾನ ಸ್ವಾಭಿಮಾನ ಗುಣ ಇಂದಿಗೂ ಕೆಚ್ಚೆದೆಯ ದೇಶ ಭಕ್ತರ ಮನದಲ್ಲಿದೆ. ಇವರ ಸ್ವಾತಂತ್ರ ಚಳುವಳಿಯ ನಡೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲು "#ಸುಭಾಷ್ ಚಂದ್ರ ಬೋಸ್"ನಲ್ಲಿ ಪೋಸ್ಟ್ ಮಾಡಿ, INA ಬಗ್ಗೆ ತಿಳಿಸಿ.
#

🎖️ ಸುಭಾಷ್ ಚಂದ್ರ ಬೋಸ್

🎖️ ಸುಭಾಷ್ ಚಂದ್ರ ಬೋಸ್ - ಶೇರ್ ಚಾಟ್‌ ಕ್ಯಾಮೆರಾಬಳಿಸಿಬೋಸ್ ರ ಸ್ವಾತಂತ್ರ್ಯ ಚಳುವಳಿಯ ನೆಡೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲು # ಸುಭಾಷ್ ಚಂದ್ರ ಬೋಸ್‌ನಲ್ಲಿ ಪೋಸ್ಟ್ ಮಾಡಿ ಬಗ್ಗೆ ತಿಳಿಸಿ ( ಶೇರ್ ಚಾಟ್ - ShareChat
184.4k ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post