happy navarathri# uma
35 Posts • 14K views
ನವರಾತ್ರಿಯ ಪರ್ವ ದಿನ ಸರ್ವಮಂಗಳೇ ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರು ಸರ್ವರಿಗೂ ಆಯುರಾರೋಗ್ಯ ಸಕಲ ಸಂಪತ್ತನ್ನಿತ್ತು ಅನುಗ್ರಹಿಸಲಿ ಎಂದು ಮಹಾಮಾತೆಯ ದಿವ್ಯ ಚರಣಾರವಿಂದಗಳಲ್ಲಿ ಪ್ರಾರ್ಥಿಸೋಣ. ದೇವಿ ಪ್ರಪನ್ನಾರ್ತಿಹರೇ ಪ್ರಸೀದ ಪ್ರಸೀದ ಮಾತರ್ಜಗತೋsಖಿಲಸ್ಯ| ಪ್ರಸೀದ ವಿಶ್ವೇಶ್ವರಿ ಪಾಹಿ ವಿಶ್ವಂ ತ್ವಮೀಶ್ವರೀ ದೇವಿ ಚರಾಚರಸ್ಯ|| ಸರ್ವಂ ಶ್ರೀ ಸರ್ವೇಶ್ವರಿ ಅರ್ಪಣಂ🙏🏻 #ನವರಾತ್ರಿ #happy navarathri u& u family #happy navarathri# uma #navarathri ##navarathri
32 likes
24 shares