Failed to fetch language order
ಬಜರಂಗದಳ
3 Posts • 73K views
Sachin Talawar
662 views 2 months ago
🚩ವಿಶ್ವ ಹಿಂದೂ ಪರಿಷತ್ 🚩 ಬಜರಂಗದಳ ಮೂಡಲಗಿ ಪ್ರಖಂಡದ ವತಿಯಿಂದ ಅಯೋಧ್ಯ ಬಲಿದಾನ ದಿವಸ ಪ್ರಯುಕ್ತ ರಕ್ತದಾನ ಶಿಬಿರವನ್ನು ಶನಿವಾರ ದಿನಾಂಕ :- 08 -11 -2025 ರಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೂಡಲಗಿ ವತಿಯಿಂದ ಗೋಕಾಕ ಬ್ಲಡ್ ಬ್ಯಾಂಕ ನ ಸಹಕಾರದೊಂದಿಗೆ ಮೂಡಲಗಿ ಶಿಕ್ಷಣ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಸಹಾಯದೊಂದಿಗೆ ಹಮ್ಮಿಕೊಳ್ಳಲಾಗಿದ್ದು ಕಾರ್ಯಕರು & ಹಿಂದೂ ಬಂಧುಗಳು ರಕ್ತದಾನವನ್ನು ಮಾಡಬೇಕಾಗಿ ವಿನಂತಿ . 🕉️🚩ಜೈ ಶ್ರೀ ರಾಮ್ ಜೈ ಆಂಜನೇಯ 🚩🕉️ #ಬಜರಂಗದಳ #ಬಜರಂಗದಳ ದಕ್ಷಿಣ ಪ್ರಾಂತ #ಜೈ ಬಜರಂಗದಳ #ವಿಶ್ವ ಹಿಂದೂ ಪರಿಷತ್ ಬಜರಂಗದಳ ಕರ್ನಾಟಕ #💪 ಜೈ ಹನುಮಾನ್ 🚩
15 likes
10 shares