🎥 ದ್ವಾರಕೀಶ್ ವಿಶೇಷ
ಹಾಸ್ಯ ನಟರಾಗಿ ಕನ್ನಡ ಚಿತ್ರರಂಗಕ್ಕೆ ಪಾದ ಸ್ಪರ್ಶಿಸಿದ ಇವರು "ಕರ್ನಾಟಕದ ಕುಳ್ಳ" ಎಂದೇ ಪ್ರಸ್ಸಿದ್ಧರು. 300 ಚಿತ್ರದಲ್ಲಿ ಪೋಷಕ ನಟನಾಗಿ, ಹಾಸ್ಯ ನಟನಾಗಿ, ನಾಯಕನಾಗಿ ನಟಿಸಿ, 50 ಚಿತ್ರಗಳನ್ನು ನಿರ್ಮಾಣಿಸಿ, 20 ಚಿತ್ರಗಳನ್ನು ನಿರ್ದೇಶಿಸಿ ಇಂದಿಗೂ ಕರುನಾಡ ಜನತೆಗೆ ಮನೋರಂಜನೆ ನೀಡುತ್ತಿರುವ ನಮ್ಮ ಪ್ರೀತಿಯ ಕುಳ್ಳ "ದ್ವಾರಕೀಶ್"ರವರಿಗೆ ಶೇರ್ ಚಾಟ್ ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ವಿದೇಶದಲ್ಲಿ ಮೊದಲ ಕನ್ನಡ ಚಿತ್ರ ನಿರ್ಮಾಣಿಸಿದ ಹೆಗ್ಗಳಿಕೆ, ಆಫ್ರಿಕಾ ದಲ್ಲಿ ಶೀಲಾ, ಡಾನ್ಸ್ ರಾಜ ಡಾನ್ಸ್, ಗುರು ಶಿಷ್ಯರಂತ ಅದ್ಭುತ ಪ್ರಯೋಗದ ಚಿತ್ರ ಕೊಟ್ಟು ಯಶಸ್ವೀ ಆದವರು. ಶೇರ್ ಚಾಟ್ ಗೆಳೆಯರೇ "ದ್ವಾರಕೀಶ್"ರವರ ಯಾವ ಪಾತ್ರ ನಿಮಗೆ ತುಂಬ ಇಷ್ಟವೆಂದು ಶೇರ್ ಚಾಟ್ ಕ್ಯಾಮೆರಾ ದಲ್ಲಿ ವಿಡಿಯೋ ಮಾಡಿ "#ದ್ವಾರಕೀಶ್ ವಿಶೇಷ"ದಲ್ಲಿ ಪೋಸ್ಟ್ ಮಾಡಿ, ಶುಭ ಕೋರಿ.
#

🎥 ದ್ವಾರಕೀಶ್ ವಿಶೇಷ

🎥 ದ್ವಾರಕೀಶ್ ವಿಶೇಷ - ಶೇರ್ ಚಾಟ್ ಗೆಳೆಯರೇ ದ್ವಾರಕೀಶ್‌ರವರ ಯಾವ ಪಾತ್ರ ನಿಮಗೆ ತುಂಬ ಇಷ್ಟವೆಂದು ಶೇರ್ ಚಾಟ್ ಕ್ಯಾಮೆರಾ ಬಳಿಸಿ ವಿಡಿಯೋ ಮಾಡಿ # ದ್ವಾರಕೀಶ್ ವಿಶೇಷ ದಲ್ಲಿ ಪೋಸ್ಟ್ ಮಾಡಿ ಶೇರ್ ಚಾಟ್ - ShareChat
166.8k ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post