💛 ನಮ್ಮ ಅಡ್ಡದಲ್ಲಿ ಒಂದಿನ
ಏರಿಯಾ ಅಂದ್ಮೇಲೆ ಫ್ರೆಂಡ್ಸ್ ಇರ್ಬೇಕು, ಆಟಾಡೋಕ್ಕೆ ಒಂದ್ ಗ್ರೌಂಡ್ ಇರ್ಬೇಕು, ಒತ್ಲಾ ಹೊಡಿಯೋಕ್ಕೆ ಒಂದ್ ಒಳ್ಳೆ ಅಡ್ಡ ಇರ್ಬೇಕು!!! ಆ ಅಡ್ಡದಲ್ಲೇ ನೋಡಿ ನಾವು ತುಂಬಾ ಖುಷಿಯಾಗಿರೋದು, ಮನಸ್ಸು ಬಿಚ್ಚಿ ಮಾತಾಡೋದು, ಫ್ರಂಡ್ ಕಾಲ್ಎಳೆಯೋದು, ಇಷ್ಟಪಟ್ಟಿದ್ದು ತಿನ್ನೋದು, ಕುಡಿಯೋದು ಎಲ್ಲಾ!! ಒಂತರ ಎರಡನೇ ಮನೆ ಅಂದ್ರು ತಪ್ಪಾಗಲ್ಲ, ಯಾಕೆಂದ್ರೆ ದಿನ ಒಂದ್ ವಿಸಿಟ್ ಹಾಕ್ದೆ ಮನೆಗಂತೂ ಹೋಗಲ್ಲ. ನಿಮ್ಮ ಸ್ನೇಹಿತರ ಜೊತೆ ನಿಮ್ಮ ಅಡ್ಡದಲ್ಲಿ ಕಳೆಯುವ ಕ್ಷಣವನ್ನು ಶೇರ್ ಚಾಟ್ ಕ್ಯಾಮೆರಾದಲ್ಲಿ ವಿಡಿಯೋ ಮಾಡಿ "#ನಮ್ಮ ಅಡ್ಡದಲ್ಲಿ ಒಂದಿನ"ದಲ್ಲಿ ಪೋಸ್ಟ್ ಮಾಡಿ, ನಿಮ್ಮ ಅಡ್ಡದ ವಿಶೇಷತೆ ಎಲ್ಲರಿಗೂ ಗೊತ್ತಾಗಲಿ.
#

💛 ನಮ್ಮ ಅಡ್ಡದಲ್ಲಿ ಒಂದಿನ

💛 ನಮ್ಮ ಅಡ್ಡದಲ್ಲಿ ಒಂದಿನ - ಶೋ‌ಟಾಚಾಮರಾಜನೀಪುತಿಮ್ಮಪಿತರುಡೆಚ್ಚಾಗಿ ಭೇಟಿಯಾಗುವತ್ಥಳವನ್ನು ವಿಡಿಯೋದಲ್ಲಿ ಚಿತ್ರೀಕರಿಸಿ ರನಡದಲ್ಲಿ ಒಂದಿಷ್ಪಲ್ಲಿಪೊಪ್ರಮಾಡಿ IND L ( ಶೇರ್ ಚಾಟ್ - ShareChat
175.8k ವೀಕ್ಷಿಸಿದ್ದಾರೆ
5 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post