Failed to fetch language order
Failed to fetch language order
Failed to fetch language order
Failed to fetch language order
✝ಯೇಸು ವಾಕ್ಯಗಳು📖
24K Posts • 50M views
Eternal Faithful Journey
5K views 9 days ago
ಉತ್ತರ: ಯೋಹಾನ 4ನೇ ಅಧ್ಯಾಯ, Ans: John 4🤔🧠ಈ ದಿನದ ಸವಾಲು!🤔🧠 Answer daily and be blessed 🙏 ❤️❤️❤️ಸಾರಾಂಶ❤️❤️❤️❤️ “ಎಂದಿಗೂ ನೀರಡಿಕೆಯಾಗುವದಿಲ್ಲ” – ಯೋಹಾನ 7:37-38 – “ಯಾವನಿಗಾದರೂ ನೀರಡಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. ನನ್ನನ್ನು ನಂಬಿದವನ ಹೊಟ್ಟೆಯೊಳಗಿಂದ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಜೀವಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ” ಹೇಳಿದನು. ಯೆರೆಮೀಯನ ಗ್ರಂಥ 2:13: ನನ್ನ ಜನರು ಎರಡು ಅಪರಾಧಗಳನ್ನು ಮಾಡಿದ್ದಾರೆ; ಜೀವಜಲದ ಬುಗ್ಗೆಯಾದ ನನ್ನನ್ನು ಬಿಟ್ಟಿದ್ದಾರೆ, ತಮಗೋಸ್ಕರ ತೊಟ್ಟಿಗಳನ್ನು, ನೀರು ನಿಲ್ಲದ ಬಿರಿದ ತೊಟ್ಟಿಗಳನ್ನು ಕೊರೆದುಕೊಂಡಿದ್ದಾರೆ. ವಿಶ್ವಾಸಿಗಳು ಸಂಪೂರ್ಣವಾಗಿ ದೇವರನ್ನು ಅನುಭವಿಸಲು ಅಥವಾ ಹೆಚ್ಚಿನ ಸತ್ಯವನ್ನರಿಯಲು ಅಥವಾ ನೀತಿವಂತರಾಗಲು ಸಾಧ್ಯವಿಲ್ಲವೆಂದು ಅರ್ಥವಲ್ಲ (ಕೀರ್ತನೆ 40:1-2; 119:131; ಮತ್ತಾಯ 5:6 ನೋಡಿರಿ). ದೇವರಾತ್ಮನ ಮೂಲಕ ಹೊಸದಾಗಿ ಹುಟ್ಟಿದ ಅನುಭವವನ್ನು ಮತ್ತು ಹೊಸ ಜೀವನ ಪಡೆದ ನಂತರ ಮತ್ತೊಮ್ಮೆ ಅವುಗಳಿಗಾಗಿ ದಾಹಪಡುವ ಅವಶ್ಯವಿಲ್ಲ ಎಂದು ಅರ್ಥ. ಅವರೊಳಗೆ ಅವರ ಅಂತರಾತ್ಮದ ಬಯಕೆಗಳನ್ನು ತೃಪ್ತಿಪಡಿಸುವ ಒರತೆಯಿದ್ದು ಅದು ಅವರನ್ನು ಸಂತೃಪ್ತಿ ಪಡಿಸುತ್ತದೆ. ಯೇಸುವು ಕೊಡುವ ಜೀವಿತವು ಹರಿಯುವ ನೀರಿನ ಹಾಗೆ, ವಿಶ್ವಾಸಿಗಳ ಹೃದಯದಲ್ಲಿ ಹುರುಪಿನಿಂದ ಚಿಮ್ಮುವ ಒರತೆಯಾಗಿದೆ. ಇದು ಸಮೃದ್ದಿಯಾದ ಜೀವಿತ (10:10). ಈ ನೀರನ್ನು ಒಬ್ಬನು ಹೇಗೆ ಕುಡಿಯಬಹುದು? ನಂಬಿಕೆಯಿಂದ ಕ್ರಿಸ್ತನ ಬಳಿಗೆ ಬರುವುದು, ಆತನನ್ನು ಕರ್ತನು ಮತ್ತು ರಕ್ಷಕನೆಂದು ಹೃದಯದಲ್ಲಿ ಸ್ವೀಕರಿಸುವುದು ಇದೇ ನೀರನ್ನು ಕುಡಿಯುವ ಅರ್ಥ 7:37-38 ನೋಡಿರಿ. ಯೆರೆ 2:13; 17:13 ಸಹ ನೋಡಿರಿ ಅಲ್ಲಿ ನಾನೇ ಜೀವ ಬುಗ್ಗೆಯಾಗಿದ್ದೇನೆಂದು ಕರ್ತನು ಹೇಳುತ್ತಾನೆ. #oldtestament #newtestament #biblequiz #bibletrivia #bible #quiz #biblestudy #biblestudymoments #biblequestions #bibleknowledge #verseoftheday #devotional #biblejournaling #butfirstjesus #intheword #christian #jesus #coffeeandjesus #lampandlight #powerofprayer #readthroughthebible #seekhimfirst #biblestudy #shereadstruth #morningprayer #ಬೈಬಲ್ ಕ್ವಿಜ್ #🔱 ಭಕ್ತಿ ಲೋಕ #📚 ಬೈಬಲ್✝️ #Bible #ಯೇಸುವಿನ ವಾಕ್ಯ # ದಿನದ quez #✝ಯೇಸು ವಾಕ್ಯಗಳು📖
308 likes
6 comments 75 shares
Eternal Faithful Journey
6K views 7 days ago
👇👇👇ಸಾರಾಂಶ👇👇👇 ಯೇಸು ಕ್ರಿಸ್ತನು ಮಾಡಿದ ಈ ಅಧ್ಬುತವು ಮಾತ್ರವೇ ನಾಲ್ಕೂ ಸುವಾರ್ತೆಗಳಲ್ಲಿ ಬರೆಯಲ್ಪಟ್ಟಿದೆ (ಆತನು ಪುನರುತ್ಥಾನಗೊಂಡದ್ದನ್ನು ಹೊರತುಪಡಿಸಿ). ಮಾರ್ಕ 6:35-44; ಲೂಕ 9:12-17; ಯೋಹಾನ 6:1-13. ಆತನು ಇತರೆ ಅದ್ಭುತಕಾರ್ಯಗಳ ಹಾಗೆ ಇದು ಸಹ ಇತರರ ಹಿತಕ್ಕಾಗಿಯೇ ಆಗಿತ್ತು ಮತ್ತು ಆತನ ಅಸಾಧಾರಣವಾದ ಶಕ್ತಿಯನ್ನು ಮಾತ್ರವಲ್ಲ ಆತನ ಕರುಣೆಯನ್ನು ಸಹ ತೋರಿಸಿತು. ಈ ಅದ್ಭುತಕಾರ್ಯವು ಪ್ರಾಮುಖ್ಯವಾಗಿದೆ ಯಾಕಂದರೆ ಇದು ಸತ್ಯವನ್ನು ವ್ಯಕ್ತಪಡಿಸಿದೆ. ಯೇಸು ಕ್ರಿಸ್ತನು ಇದರ ಅನುಸಾರವಾಗಿ ಕೆಲವು ಬೋಧನೆಯನ್ನು ಯೋಹಾನ 6:26-59 ರಲ್ಲಿ ಕೊಟ್ಟಿದ್ದಾನೆ. ಉತ್ತರ: ಮತ್ತಾಯ 14ನೇ ಅಧ್ಯಾಯ, Ans: Mathew 14🤔🧠ಈ ದಿನದ ಸವಾಲು!🤔🧠 Answer daily and be blessed 🙏 #oldtestament #newtestament #biblequiz #bibletrivia #bible #quiz #biblestudy #biblestudymoments #biblequestions #bibleknowledge #verseoftheday #devotional #biblejournaling #butfirstjesus #intheword #christian #jesus #coffeeandjesus #lampandlight #powerofprayer #readthroughthebible #seekhimfirst #biblestudy #shereadstruth #morningprayer #✝ಯೇಸು ವಾಕ್ಯಗಳು📖 #Bible #ಯೇಸುವಿನ ವಾಕ್ಯ # ದಿನದ quez #📚 ಬೈಬಲ್✝️ #🔱 ಭಕ್ತಿ ಲೋಕ #ಬೈಬಲ್ ಕ್ವಿಜ್
340 likes
2 comments 116 shares