💡 ವಾರನ್ ಬಫೆಟ್ ಅವರ ಅಮೂಲ್ಯ ಮಾತು:
“ಖರ್ಚು ಮಾಡಿದ ನಂತರ ಉಳಿದುದನ್ನು ಉಳಿಸಬೇಡಿ, ಉಳಿಸಿದ ನಂತರ ಉಳಿದದ್ದನ್ನು ಖರ್ಚುಮಾಡಿ.” 💰
ಈ ಒಂದು ಸಾಲು ಸಂಪತ್ತಿನ ನಿರ್ಮಾಣದ ರಹಸ್ಯ.
ಸಂಬಳ ಬಂದ ತಕ್ಷಣ ಖರ್ಚು ಮಾಡೋದರ ಬದಲು — ಮೊದಲು ಉಳಿಸು, ನಂತರ ಖರ್ಚುಮಾಡು.
ಅದೇ ನಿಜವಾದ ಆರ್ಥಿಕ ಸ್ವಾತಂತ್ರ್ಯದ ದಾರಿ. 🌱#💯💲 ದುಡ್ಡು....#sip #investment #mutualfund