ಶ್ರೀ ಗುರು ದತ್ತಾತ್ರೇಯ ಜಯಂತಿಯ ಶುಭಾಶಯಗಳು
2 Posts • 240 views
Naveenkumar M
712 views 4 days ago
ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು , ಮಹೇಶ್ವರರ ಅವತಾರವಾದ ಶ್ರೀ ಗುರು ದತ್ತಾತ್ರೇಯರ ಜಯಂತಿಯ ಶುಭಾಶಯಗಳು. ಆದೌ ಬ್ರಹ್ಮ ಮಧ್ಯ ವಿಷ್ಣುರಂತೇ ದೇವಃ ಸದಾಶಿವಃ ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಸ್ತುತೇ|| ಬ್ರಹ್ಮಜ್ಞಾನಮಯೀ ಮುದ್ರ ವಸ್ತ್ರೇ ಚಾಕಾಶಭೂತಲೇ| ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಸ್ತುತೇ|| #dathajayanti #dattajayanti #DattatreyaJayanti #nkmhubballi #jds #hubli #Sri Guru Dathathrey Jayanti #Dathathrey Jayanti #🙏ಶ್ರೀ ದತ್ತಾತ್ರೇಯ ಜಯಂತಿಯ ಶುಭಾಶಯಗಳು #ಶ್ರೀ ಗುರು ದತ್ತಾತ್ರೇಯ ಜಯಂತಿಯ ಶುಭಾಶಯಗಳು #ಶ್ರೀ ಗುರು ರಾಘವೇಂದ್ರ ಸ್ವಾಮಿ ಜಯಂತಿಯ ಶುಭಾಶಯಗಳು 🏵🌸
8 likes
7 shares