Failed to fetch language order
🙏 ಧನ್ಯವಾದಗಳು ಶಿಕ್ಷಕರೇ 👩‍🏫
720 Posts • 1M views
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಯೈ ಶ್ರೀ ಗುರುವೇ ನಮಃ ಅಕ್ಷರವ ಬಿತ್ತಿ ಬದುಕನ್ನು ಬೆಳಗಿದವರಿಗೆ, ಭರವಸೆಯ ತುಂಬಿ ಕೈ ಹಿಡಿದು ನಡೆಸಿದವರಿಗೆ ತಪ್ಪಿದಾಗ ತಿದ್ದಿದವರಿಗೆ, ಬೆನ್ನ ಹಿಂದೆ ನಿಂತು ದಾರಿ ತೋರಿದವರಿಗೆ, ಎಲ್ಲವನ್ನೂ ನೀಡಿ ಏನೂ ನೀಡದಂತಿರುವ ನಿಷ್ಕಲ್ಮಶ ಮನಸ್ಸಿನ ನಿಸ್ವಾರ್ಥ ಭಾವದ ಸಮಸ್ತ ಶಿಕ್ಷಕ ವೃಂದಕ್ಕೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು💐🙏 #👩‍🏫ಶಿಕ್ಷಕರ ದಿನಾಚರಣೆ ಶುಭಾಶಯಗಳು👨‍🏫🎉 #👩‍🏫ಶಿಕ್ಷಕರ ದಿನಾಚರಣೆ ಸ್ಟೇಟಸ್ 💬✍️ #🎊ಶಿಕ್ಷಕರ ದಿನಾಚರಣೆ ಸೆಲೆಬ್ರೇಶನ್ 🎈 #❤️ಗುರು-ಶಿಷ್ಯರ ನೆನಪುಗಳು 📚 #🙏 ಧನ್ಯವಾದಗಳು ಶಿಕ್ಷಕರೇ 👩‍🏫
60 likes
93 shares