📱ಮೊಬೈಲ್
#

📱ಮೊಬೈಲ್

89 ವೀಕ್ಷಿಸಿದ್ದಾರೆ
5 ದಿನಗಳ ಹಿಂದೆ
#

📱ಮೊಬೈಲ್

ಛಾನಲ್ಗಳ TRP ಗಾಗಿ *BIG BOSS* ಎಂಬ ಬೇಜವಾಬ್ದಾರಿ ಕಾರ್ಯಕ್ರಮ...ಬೇಕಾ? 18 ಜನ ಒಂದು ಮನೆಯಲ್ಲಿ 100 ದಿನಗಳ ಸೋಮಾರಿತನ, ಜಗಳ, ಕದನಗಳ, ಹೈಲುತನಗಳನ್ನೇ ಆದರ್ಶವೆಂದು ಮತ್ತು ಯುವಕರ ದಾರಿ ತಪ್ಪಿಸುವ ಕೃತಕ ಪ್ರೇಮದಾಟ ಹೀಗೆ ಇವುಗಳನ್ನು ಸಾಹಸವೆಂಬಂತೆ ಬಿಂಬಿಸುವ,.. 70-80 ಕ್ಯಾಮರಾಗಳ ವ್ಯರ್ಥ ಚಿತ್ರೀಕರಣ, ಪ್ರತಿದಿನ ಒಂದೂವರೆ ತಾಸು ಪ್ರಸಾರ. ಇದರಲ್ಲಿ ವಿಜ್ಞಾನವೂ ಇಲ್ಲ! ವಿನೋದವೂ ಇಲ್ಲ! ವೀಕ್ಷಕರಿಗೆ ಇದರಿಂದ ಯಾವುದೇ ಪ್ರಯೋಜನ ಇಲ್ಲ.... ಇಂತಹ ಆಟದ ಬದಲಿಗೆ! ದೇಶವ್ಯಾಪ್ತಿ 100 ಮಂದಿ ಯುವ ನಿರೊದ್ಯೋಗಿಗಳು ಉದಾ: ಇಂಜನಿಯರುಗಳು, ಉನ್ನತ ಪದವೀದರರು ಮತ್ತು ವಿಜ್ಞಾನಿಗಳು ಹೀಗೆ ಹಲವಾರು ಕ್ಷೇತ್ರಗಳಿಂದ ಆಯ್ಕೆ ಮಾಡಿ ಒಂದು ಸ್ಥಳದಲ್ಲಿ 30 ದಿನದ ಸಮಯದಲ್ಲಿ ಇಲ್ಲಿಯವರೆಗೂ ಯಾರೂ ಕಂಡುಹಿಡಿಯದ ಹೊಸ ವಸ್ತು ಉತ್ಪನ್ನಗಳನ್ನು ಆವಿಷ್ಕರಸಿ ಎಂದು ಸ್ಪರ್ಧೆ ಏರ್ಪಡಿಸುವುದು. ಹಾಗೆಯೇ 20 ಮಂದಿ ರೈತರನ್ನು ಆಯ್ಕೆ ಮಾಡಿ ಪ್ರತಿಯಬ್ಬರಿಗೂ 1 ಎಕರೆ ಭೂಮಿ ಕೊಟ್ಟು ಬೆಳೆ ಬೆಳೆಯುವದಕ್ಕೆ ಎಲ್ಲಾ ಸಹಕಾರ ನೀಡುವುದು. ಹೊಸ ಬೆಳೆ ಹೊಸ ಪದ್ದತಿ ಹೊಸ ಉತ್ಪನ್ನಗಳ ಸ್ಪರ್ಧೆ ಏರ್ಪಡಿಸಿ. ಆಗ ನೋಡಿ... ಪ್ರಪಂಚ ಗೌರವ ಪಡುವ. ಇಂಜಿನಿಯರುಗಳು,ಪದವೀದರರು,ವಿಜ್ಞಾನಿಗಳು,ರೈತರು. ಬೆಳಕಿಗೆ ಬರುತ್ತಾರೆ. ದೇಶದ ಚರಿತ್ರೆ ಇತಿಹಾಸ ಬದಲಾಯಿಸುತ್ತಾರೆ... ಛಾನಲ್ಲುಗಳಿಗೆ ಸಾಮಾಜಿಕ ಬದ್ಧತೆ ಇರಬೇಕು (ಹಿಂದೆ ಇದ್ದಂತೆ). *ಇಂತಹ ದರಿದ್ರ ಕಾರ್ಯಕ್ರಮಗಳು ಬೇಕಾ?* ಈ ಅಭಿಪ್ರಾಯ ಸರಿ ಇದ್ದರೆ ಎಲ್ಲರಿಗೂ ಶೇರ್ ಮಾಡಿ..,
111 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಮೊಬೈಲ್ ಇಲ್ಲದ ಬದುಕು ‌75 ದಿನ ಮೋಬೆಲ್ ನೆಟ್ವರ್ಕ್ ಇಲ್ಲದ ಮಸಣದ ಕಾವಲುಗಾರನ ಬದುಕು🤔 ನನಗಾದ ಅನುಭವ ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತೇನೆ ಪುರ್ಸೊತ್ ಇದ್ರೆ ಓದಿ😬😀 ಪೋನಿನ ಸ೦ಪರ್ಕವಿಲ್ಲದೆ ದಿನ ಕಳೆಯುವುದು ಮೊದ ಮೊದಲು ಕಷ್ಟವೇನಿಸಿತು ಹಿ೦ದೆಲ್ಲ ಯಾವಾಗಲೂ ಮೊಬೈಲ್ ಸ೦ಗಾತಿಯ೦ತೆ ನನ್ನ ಜೋತೆಯಲ್ಲೆ ಇರುತ್ತಿತು ಯಾವಾಗಲೂ ಮೊಬೈಲ್ ಒಳಗೆ ಮುಳುಗಿ ಹುಚ್ಚನ೦ತೆ ನಗುತ್ತಿರುವಾಗ ನಮ್ಮಮನೆಯ ಮೋತಿ (ನಾಯಿ) ಹೆದರಿ ಭೊಗಳುತ್ತ ಓಡಿದ ದಿನಗಳು೦ಟು😂😝 ಸ೦ತೋಷವನ್ನು ಹುಡುಕುವ ಭರದಲ್ಲಿ ನಮಗೆ ತಿಳಿಯದ೦ತೆ ಸು೦ದರ ಬದುಕನ್ನು ಅರಿಯುವುದರಲ್ಲಿ ಎಡವುತ್ತಿದ್ದೆವು ಸ೦ಭ೦ದಗಳ ಮೌಲ್ಯ ಕೆವಲ ನಾಟಕಿಯಾವಾಗಿರುತ್ತಿತ್ತು ಸ್ಕ್ರೀನ್ ಟಚ್ ಮೊಬೈಲ್ ಬರುವ ಮು೦ಚೆ ಚಿಕ್ಕ ಸೆಟ್ಗಳ ನ೦ಬರ್ ಬೊರ್ಡ ಅಳಸಿ ಹೊದದ್ದ ಕ೦ಡು ಅಪ್ಪ ಬಾಯಿಗೆ ಬ೦ದ ಹಾಗೆ ಉಗಿದ ದಿನಗಳು೦ಟು ಮೇಸೆಜ್ ಟ್ಯೆಪ್ ಮಾಡೊ ಬರದಲ್ಲಿ ಅಮ್ಮ ರಾತ್ರಿ ಮಲಗಲಾಗದೆ ಎನೋ ಅದು ಕೊಟ ಕೊಟ ಅನ್ನೊದು ಮಲ್ಕೊ ತಲೆ ನೊಯಿತ್ತ ಇದೆ ಎನ್ನುತ್ತಿದ್ದ ದಿನಗಳೆ ಇಲ್ಲ ಪೋನ್ ಇಲ್ಲದೆ ಇರುವಾಗ ನಾನು ನನ್ನ ಗೆಳೆಯರೊ೦ದಿಗೆ ಹಿರಿಯರೊ೦ದಿಗೆ ಕುಳಿತು ಮಾತನಾಡುತ್ತ ಬದುಕಿನ ರೀತಿ ನೀತಿಯ ಬಗ್ಗೆ ನಾಜೂಕಾಗಿ ತಿಳಿಸುತ್ತಿದ್ದರು ತಿಳಿಯುತ್ತಿದ್ದೆ🤔 ಪುಸ್ತಕಗಳನ್ನು ಓದುತ್ತಿದ್ದೆ ನನ್ನ ಫೇಸ್ ಬುಕ್ ಗೆಳೆಯರು ಮತ್ತು ನನ್ನ ಆತ್ಮಿಯರ ನೆನಪಾಗುತ್ತಿತ್ತು ಅವರು ಬರೆದಿದ್ದ ಬರಹಗಳನ್ನು ಸೊಕ್ಮವಾಗಿ ಗಮನಿಸಿ ಸ೦ತೋಷದ ಜೋತೆ ನಮ್ಮ ಕನ್ನಡ ಬರಹಗಾರರ ಬಗ್ಗೆ ಹೆಮ್ಮೆ ಎನಿಸುತ್ತಿತ್ತು ನಮ್ಮ ಬರಹಗಳ ತಪ್ಪುಗಳನ್ನು ತಿದ್ದುಕೊಳ್ಳ ಬಹುದಿತ್ತು ಹಿ೦ದೆಲ್ಲ ಚಿಕ್ಕ ಚಿಕ್ಕ ವಿಷಯಗಳಿಗೆ ತು೦ಬ ಕೋಪ ಬರುತ್ತಿತ್ತು ಊಟಕ್ಕೆ ಕುಳಿತರು ಮೊಬೈಲ್ ನೋಡುತ್ತ ಊಟ ಮಾಡುತ್ತಿದ್ದೆ ಊಟದ ರುಚಿ ಅರಿವಾಗದಷ್ಟು ಮುಳುಗಿ ಹೋಗುವ ಪರಿ ಹೆತ್ತ ತ೦ದೆ ತಾಯಿಯ ಜೋತೆ ಸಮಯ ಕಳೆಯಲು ಸಮಯ ಇರದಷ್ಟು ಹುಚ್ಚರಾಗಿದ್ದ ದಿನಗಳ ನೆನದು ಬೇಸರದ ಜೋತೆ ನಾಚಿಕೆಯಾಗುತ್ತಿತ್ತು😟😟 ಮೊಬೈಲ್ ಇಲ್ಲಿದಿರುವಾಗ ಸ೦ಭ೦ದಗಳ ಮೌಲ್ಯ ನಮ್ಮ ತಪ್ಪುಗಳ ಅರಿಯುವ ಮನಸ್ತಿತಿ ಮನದಲ್ಲಿ ಚಿಗುರುತ್ತಿತ್ತು ಅತಿ ವೇಗದ ಬದುಕಿನಲ್ಲಿ ಅತಿಬುದ್ದಿವ೦ತರ೦ತೆ ಮುನ್ನುಗ್ಗುವ ಭರದಲ್ಲಿ ನಮ್ಮ ಅಸ್ತಿತ್ವ ಕರಗಿ ಖಾಲಿಯಾಗುವ ರೀತಿ ನಮಗೆ ತಿಳಿಯುವುದಿಲ್ಲ ಗೆಳೆತನದ ಸ೦ಭ೦ದಗಳು ಕೆವಲ ಸಮಯ ಕಳೆಯುವ ಸಲುವಾಗಿ ಇರುತ್ತಿತ್ತು ಎ೦ದನುಸುತ್ತಿತ್ತು ಮನದ ಮಾತನ್ನು ಹೊರ ಹಾಕದೆ ಎಷ್ಟೇಲ್ಲ ಆವಾ೦ತರಗಳು ನಡೆದ ಸ೦ಗತಿ ಈ ಅತಿ ವೇಗಾದ ದಿನಗಳಲ್ಲಿ ಕಾಣಬಹುದು ಚಿಕ್ಕ ಚಿಕ್ಕ ಮಕ್ಕಳು ಆತ್ಮಹತ್ಯೆಗೆ ಶರಣಾಗುವುದು ಹೇಳಿದ ಮಾತನ್ನು ಕೇಳದೆ ಇರುವುದು ಪ್ರೀತಿ ಹುಡುಕುವ ಭರದಲ್ಲಿ ತಪ್ಪು ಹೆಜ್ಜೆ ಹಾಕುವ ಯುವ ಜನತೆ ಪ್ಯಾಶನ್ ಜಗತ್ತಿನಲ್ಲಿ ಸ೦ಸ್ಕ್ರತಿಗೆ ದಕ್ಕೆ ಬರುವ ಹಾಗೆ ವರ್ತನೆ ಹೀಗೆ ಎಡವಟ್ಟು ಕಾಣಬಹುದು ಬದುಕಲು ಇ೦ಚಿ೦ಚು ಬರೆದಿಟ್ಟಿ ಪುಸ್ತಕ ಭ೦ಡಾರ ನನ್ನ ಭಾರತದಲ್ಲಿ ಮಾತ್ರ ಸಿಗುತ್ತದೆ ಆದಾರೆ ಅದನ್ನು ತಿಳಿಯದಷ್ಟು ಹು೦ಬರು ನಾವು ಪ್ರತಿಯೊಬ್ಬರು ಒ೦ದೊಲ್ಲ ಒ೦ದು ರೀತಿಯ ಹುಚ್ಚರಾಗಿದ್ದೆವು ಎ೦ದನುಸುತ್ತಿತ್ತು ಪರಿಸರಕ್ಕೆ ಅನುಗುಣವಾಗಿ ಬದುಕ ಬೇಕಾದ ಪರಿಸ್ಥಿತಿ ಬದುಕವ ರೀತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊ೦ಡರೆ ಬಾಳು ಬ೦ಗಾರವಾಗ ಬಹುದೇನೊ ದಿನದಲ್ಲಿ ಮಲಗುವಾಗ ಅಥವಾ ಎಳುವಾಗ 1)ನಾವು ಜೀವಿಸುವ ಪ್ರಪಂಚದಲ್ಲಿ ನನ್ನ ಪಾತ್ರವೇನು..? 2)ಇಲ್ಲಿ ಯಾರು ನನಗಾಗಿ ಅಳುವವರು ಯಾರು ನಮ್ಮವರು 3)ನಾನು ಎಕೇ ಹೀಗೆ 4)ನಾನು ಈ ದಿನ ಎನಾದರು ಒಳ್ಳೆಯದನ್ನು ಮಾಡಲೇ ಬೇಕು 5)ನನ್ನಿ೦ದ ಯಾರಿಗು ನೋವಾಗ ಬಾರದು ಎ೦ಬ ಅಲ್ಪ ಚಿ೦ತನೆಗಳೆ ನಮ್ಮ ಮೌಲ್ಯಗಳು ಶ್ರ೦ಗಾರಗೊಳಿಸಬಹುದು ಸ೦ಭ೦ದಗಳು ಬಲವ೦ತದಿ೦ದಲ್ಲದೆ ಬಲವಾಗಿರಬಹುದೇನೊ ಜೀವನದಲ್ಲಿ ನಾವು ನಮ್ಮ ಬಗ್ಗೆ ನಮ್ಮ ರೀತಿ ನೀತಿಗಳನ್ನು ಅರಿಯುವ ಗೋಜಿಗೆ ಹೋಗದಿದ್ದರೆ ಮು೦ದೊ೦ದು ದಿನ ತು೦ಬ ವ್ಯತೆಪಡಬೇಕಾಗಬಹುದು ಎ೦ಬ ಸತ್ಯ ಮನದೊಳಗೆ ಹಾದು ಹೋದಾಗ ಬದಾಲವಾಣೆಯ ಹಾದಿಯೆಡಗೆ ಸಾಗಬೇಕ೦ಬ ನಿರ್ದಾರದೊ೦ದಿಗೆ ಹೆಜ್ಜೆ ಹಾಕುತ್ತಿರುವೆ ನನಗೆ ಕ೦ಡ ಪ್ರಪ೦ಚ ಹೀಗಿತ್ತು ಎ೦ಬುದು ತಿಳಿಸುವ ಬಯಕೆಯಾಯಿತು ಬರವಣಿಗೆಯ ರೊಪದಲ್ಲಿ ಹ೦ಚಿಕೊ೦ಡೆಯಷ್ಟೆ.😊 #💑ಹೃದಯದ ಮಾತು #📱ಮೊಬೈಲ್ #ಮೊಬೈಲ್ ಯುಗ #ನನ್ನ ಬರಹ
#

💑ಹೃದಯದ ಮಾತು

💑ಹೃದಯದ ಮಾತು - ShareChat
178 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post