🇮🇳 ಶಾಸ್ತ್ರೀಜಿ, ಗಾಂಧೀಜಿ ಹುಟ್ಟುಹಬ್ಬ

🇮🇳 ಶಾಸ್ತ್ರೀಜಿ, ಗಾಂಧೀಜಿ ಹುಟ್ಟುಹಬ್ಬ

#🇮🇳 ಶಾಸ್ತ್ರೀಜಿ, ಗಾಂಧೀಜಿ ಹುಟ್ಟುಹಬ್ಬ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ತನ್ನ ಸರಳತೆ, ಅಹಿಂಸೆ ಇತ್ಯಾದಿಗಳಿಂದ ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯರಾದವರು. ಗುಂಡಿಗೆ ಹೆದರದೆ ಬ್ರಿಟಿಷರನ್ನು ಅಹಿಂಸೆಯ ಮಾರ್ಗದ ಮೂಲಕವಾಗಿ ದೇಶ ಬಿಟ್ಟು ತೊಗಲುವಂತೆ ಮಾಡಿದರು. ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೆ ಅವರ ಜೀವನದ ಕೆಲವೊಂದು ಅಂಶಗಳು ಕೂಡ ನಮಗೆಲ್ಲರಿಗೂ ತುಂಬಾ ಪ್ರೇರಣೆ ನೀಡುವುದು. ಯಾಕೆಂದರೆ ದೈಹಿಕವಾಗಿ ದೊಡ್ಡ ಶಕ್ತಿಯನ್ನು ಹೊಂದಿರದ ಮಹಾತ್ಮ ಗಾಂಧಿ ಅವರು ತನ್ನ ಆತ್ಮಸ್ಥೈರ್ಯದ ಮೂಲಕವೇ ಜನರನ್ನು ಒಟ್ಟುಗೂಡಿಸಿ, ಬ್ರಿಟಿಷರು ಭಾರತ ಬಿಟ್ಟು ಹೋಗುವಂತೆ ಮಾಡಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರೊಂದಿಗಿನ ಪೂನಾ ಒಪ್ಪಂದ ಮತ್ತು ಕ್ರಾಂತಿಯ ಕಿಡಿ ಭಗತ್ ಸಿಂಗರ ಗಲ್ಲುಶಿಕ್ಷೆ ವಿಚಾರದಲ್ಲಿ ಗಾಂಧೀಜಿಯವರು ತೆಗೆದುಕೊಂಡ ತಪ್ಪು ನಿಲುವುಗಳಿಂದ ತುದು ಅಸಮಧಾನವಿದೆ ನಿಜ. ಆದರೆ ಅದನ್ನು ಹೊರತುಪಡಿಸಿ ನೋಡಿದಾಗ ಮಾತ್ರ ಗಾಂಧೀಜಿಯ ವ್ಯಕ್ತಿತ್ವ ಅರಿವಾಗುತ್ತದೆ. ಹಾಗೆಯೇ ಭಾರತದ ಎರಡನೆಯ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಯ ಜನ್ಮದಿನವೂ ಇಂದೇ ಆಗಿದೆ. ಶಾಸ್ತ್ರಿ ಅಂದಾಕ್ಷಣ ನೆನಪಿಗೆ ಬರೋದು ಅವರ ಅತೀ ಸರಳತೆ. ಭಾರತ ಪಾಕಿಸ್ತಾನದ ಯುದ್ಧದಲ್ಲಿ ಭಾರತ ಪಾಕಿಸ್ತಾನವನ್ನು ಬಗ್ಗು ಬಡಿದದ್ದು ಇವರ ಕಾಲದಲ್ಲಿಯೇ. ಇವರ ಜೈಜವಾನ್ ಜೈಕಿಸಾನ್ ಘೋಷಣೆ ಅತ್ಯಂತ ಜನಪ್ರಿಯವಾಗಿದೆ. ಹುಟ್ಟುಹಬ್ಬದ ಈ ದಿನದಂದು ಇಬ್ಬರು ಮಹಾನ್ ನಾಯಕರಿಗೂ ಜನ್ಮದಿನದ ಶುಭಾಶಯಗಳು...
#

🇮🇳 ಶಾಸ್ತ್ರೀಜಿ, ಗಾಂಧೀಜಿ ಹುಟ್ಟುಹಬ್ಬ

🇮🇳 ಶಾಸ್ತ್ರೀಜಿ, ಗಾಂಧೀಜಿ ಹುಟ್ಟುಹಬ್ಬ - ನಾಸಿನ ಸಮಸ್ತ ಜನತೆಗೆ ಶ್ರೀ ಮಹಾತ್ಮಾ ಗಾಂಧಿ ಹಾಗೂ ಶ್ರೀ ಲಾಲ ಬಹದ್ದೂರ ಶಾಸ್ತ್ರೀಜೀ ಜಯಂತಿಯ ಹಾರ್ದಿಕ ಶುಭಾಶಯಗಳು - ShareChat
15.8k ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post