ದರ್ಶನ್ & ಸುದೀಪ್
ಬೆಂಗಳೂರಿನಲ್ಲಿ ಬಿ ಬಿ್ ಎಮ್ ಪಿ ಮತ್ತೆ ನಿರ್ಲಕ್ಷ್ಯ ವನ್ನು ಮುಂದುವರಿಸಿದೆ. ಕಳೆದ ಮೂರು ದಿನಗಳ ಹಿಂದೆ ಬಿದ್ದಿದ ಬಾರಿ ಮಳೆಗೆ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲೊಂದಾದ ರಾಜೇಶ್ವರಿ ನಗರದಲ್ಲಿ ವಾಸವಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಮುಂದಿದ್ದ ಮರ ಮುರಿದು ಬಿದ್ದಿತ್ತು.ಅದ್ರೆ ಮೂರು ದಿನಗಳಾದ್ರು ದರ್ಶನ್ ಮನೆ ಮುಂದೆ ಬಿದ್ದಿದ್ದ ಮರ ತೆರವು ಮಾಡುವ ಗೋಜಿಗೆ ಬಿ ಬಿ ಹೋಗಿಲ್ಲ.ಮನೆಯ ಮುಂದೆ ಬಾರಿಮರಬಿದ್ದಿರುವುದರಿಂದ ಸ್ಟಾರ್ ನಟನಿಗೆ ವಾಹನ ಹೊರ ತೆಗೆಯೋಕೆ ಕಷ್ಟವಾಗೋ ಸ್ಥಿತಿ‌ ನಿರ್ಮಾಣವಾಗಿದೆ.ಅಲ್ಲದೆ ಮಳೆಗಾಳಿಗೆ ಮರವ ಮುರಿದು ಕಾಂಪೌಂಡ್ ಮೇಲೆ ಬಿದ್ದಿದೆ.ಇನ್ನೂ ಮರ ಬಿದ್ದು ಮೂರು ದಿನಗಳಾದ್ರೂ ತೆರವು ಗೊಳಿಸದೆ ಬಿಬಿಎಂಪಿಅಧಿಕಾರಿಗಳದಿವ್ಯನಿರ್ಲಕ್ಷವಹಿಸಿದ್ದಾರೆ. ಸ್ಯಾಂಡಲ್ ವುಡ್ ಜನಪ್ರಿಯ ನಟನ ಮನೆ ಮುಂದೆ ಈ ಸ್ಥಿತಿ ನಿರ್ಮಾಣವಾಗಿದೆ‌ ಅಂದ್ರೆ ಇನ್ನೂ ಸಾರ್ವಜನಿಕರ ಮನೆ ಮುಂದೆ ಗಮನ ಹರಿಸೋದ್ಯಾರು..ಬಿ ಬಿಎಮ್ ಪಿ ಅಧಿಕಾರಿಗಳಾಗಲಿ ಅಥವಾ ರಾಜರಾಜೇಶ್ವರಿನಗರದ ಕಾರ್ಪೋರೇಟರ್ ಗಳಾಗಲಿ ಇತ್ತಾ ತಲೆಯು ಹಾಕದೆ ಇರುವುದ ಗಮನಿಸಿದರೆ. ಬಿ ಬಿ ಎಮ್ ಪಿ ದಿವ್ಯ ನಿರ್ಲಕ್ಷಕ್ಕೆ ರಾಜಕೀಯ ಕಾರಣ ಇದೆಯಾ ಎಂಬ ಮಾತುಗಳು ಈಗ ಬಿಸಿ ಬಿಸಿಯಾಗಿ ಚರ್ಚೆಯಾಗ್ತಿದೆ. #🍿ಫಿಲ್ಮಿ ಫಂಡಾ https://b.sharechat.com/hRwUHs4vlX?referrer=whatsappShare ShareChat - Best & Only Indian Social Network - Download Now 👇👇👇 👉 https://b.sharechat.com/qb3rvzIfBT #ದರ್ಶನ್ & ಸುದೀಪ್
#

ದರ್ಶನ್ & ಸುದೀಪ್

ದರ್ಶನ್ & ಸುದೀಪ್ - ShareChat
1.5k ವೀಕ್ಷಿಸಿದ್ದಾರೆ
7 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post