ರಾಜ್ಯ ಒಕ್ಕಲಿಗ ಜಾತಿಗಣತಿ
ಪ್ರೀತಿಯ ಹೊಸಕೋಟೆ ತಾಲ್ಲೂಕಿನ ಒಕ್ಕಲಿಗರ ಸಮುದಾಯದ ಬಂಧುಗಳೇ
ದಿನಾಂಕ: 19-09-2025 ಶುಕ್ರವಾರ ರಂದು
ಚಿಕ್ಕಬಳ್ಳಾಪುರ ಶಾಖೆಯ ಶ್ರೀಯುತ ಮಂಗಳನಾಥ ಸ್ವಾಮಿಗಳು ಹಾಗೂ ಶ್ರೀ ಶ್ರೀ ಶ್ರೀ ನಿರ್ಮಾಲಾನಂದ ಸ್ವಾಮಿಜಿಗಳ ದಿವ್ಯ ಸಾನಿದಿಯಲ್ಲಿ ಸಮುದಾಯದ ಜಾತಿ ಗಣತಿಯ ಶೈಕ್ಷಣಿಕ, ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮ ಅಮ್ಮಿಕೊಂಡಿದ್ದು ಯಾವುದೇ ಪಕ್ಷ ಬೇದಭಾವ ಇಲ್ಲದೇ ಎಲ್ಲಾ ನಮ್ಮ ಒಕ್ಕಲಿಗ ಕುಲಭಾಂದವರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ತಮ್ಮಲ್ಲಿ ವಿನಂತಿ.
ಸ್ಥಳ: ಹೊಸಕೋಟೆ' ಟೌನ್, ಶ್ರೀವಾರಿ ಕಲ್ಯಾಣ ಮಂಟಪ
#
#karnataka #SharathBachegowda #public #🔴ನಮ್ಮ ಕರ್ನಾಟಕ🟡