jayanti
27 Posts • 204K views
Devalaya app
793 views 2 months ago
ಭಕ್ತಿಯ ಬೆಳಕಿನಿಂದ ಲೋಕವನ್ನು ಪ್ರಕಾಶಮಾನಗೊಳಿಸಿದ ಮಹಾನ್ ಸಂತ ಕನಕದಾಸರಿಗೆ ವಂದನೆ 🙏 ಅವರ ಆಶೀರ್ವಾದ ನಮ್ಮ ಜೀವನದಲ್ಲಿ ಸದಾ ಇರಲಿ ✨ #ಕನಕದಾಸಜಯಂತಿ #Devalaya #BhaktiPath #KannadaCulture #ka #jayanti
13 likes
17 shares
#🙏ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು❤️ ಭಾರತ ಮೊಟ್ಟ ಮೊದಲ ಮಹಾಕಾವ್ಯ 'ರಾಮಾಯಣ'ವೆಂಬ ಪಾವನಗಂಗೆಯನ್ನು ರಚಿಸುವ ಮೂಲಕ ಮನುಕುಲವನ್ನು ಪುನೀತಗೊಳಿಸಿ, ಸತ್ಯ ನಿಷ್ಠುರತೆ, ಮಾನವೀಯ ಮೌಲ್ಯಗಳು, ವಚನಬದ್ದತೆ ಆದರ್ಶಗಳ ಮಹತ್ವವನ್ನು ಜಗತ್ತಿಗೆ ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು. ವಾಲ್ಮೀಕಿ ರಾಮಾಯಣವನ್ನಾಧರಿಸಿದ ಅದೆಷ್ಟೋ ಕಥೆ-ಕಾದಂಬರಿಗಳು, ಸಿನಿಮಾಗಳು, ನಾಟಕಗಳು ಬಂದರೂ ರಾಮಕಥೆ ನಿತ್ಯನೂತನವಾಗಿದ್ದು ಜೀವನ ಮೌಲ್ಯಾದರ್ಶಗಳನ್ನು ಸಾರುವ ಮಹಾಕಾವ್ಯವಾಗಿ ಜಗತ್ತಿಗೆ ಜ್ಞಾನದೀವಿಗೆ ಆಗಿದೆ. #ValmikiJayanti #valmikijayanti2025 #valmiki #jayanti #🔱 ಭಕ್ತಿ ಲೋಕ
8 likes
9 shares