ಈ ರಾಜ್ಯೋತ್ಸವದಂದು ನಿಮ್ಮ non-ಕನ್ನಡಿಗ ಸ್ನೇಹಿತರಿಗೆ ಕನ್ನಡ ಕಲಿಸಿ ಅವರನ್ನು ಕನ್ನಡಿಗನಾಗಿ ಮಾಡಿ. ಅವರು ಮಾತಾಡಿರುವ ಪುಟ್ಟ ವಿಡಿಯೋವನ್ನು 'ಕನ್ನಡ ರಾಜ್ಯೋತ್ಸವ' ದಲ್ಲಿರುವ "#ಇಂದು ಒಬ್ಬರಿಗೆ ಕನ್ನಡ ಕಳಿಸಿ" ಟ್ಯಾಗ್ ನಲ್ಲಿ ಪೋಸ್ಟ್ ಮಾಡಿ.
ಕನ್ನಡದವರಾಗಿ ಕನ್ನಡ ಮಾತಾಡಿ!
#
ಇಂದು ಒಬ್ಬರಿಗೆ ಕನ್ನಡ ಕಳಿಸಿ