@Trends Belagavi
13K views • 21 days ago
#🤱ಗಂಡು ಮಗುವಿಗೆ ತಾಯಿಯಾದ ಖ್ಯಾತ ನಟಿ😍 ಬಾಲಿವುಡ್ ನಟಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಅವರ ಮನೆಗೆ ಇಂದು (ನವೆಂಬರ್ 7, 2025) ಹೊಸ ಸದಸ್ಯರ ಆಗಮನವಾಗಿದೆ. ಕತ್ರಿನಾ ಅವರು ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸ್ಟಾರ್ ದಂಪತಿ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.ವಿಕ್ಕಿ ಕೌಶಲ್, ಕತ್ರಿನಾ ಕೈಫ್ ಅವರು ಗೊಂಬೆಯ ಫೋಟೋ ಹಂಚಿಕೊಂಡು, Blessed ಎಂದು ಬರೆದುಕೊಂಡಿದ್ದಾರೆ. 2021ರ ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಅವರು ಕೆಲವೇ ಕೆಲವು ಬಾಲಿವುಡ್ ತಾರೆಯರ ಸಾಕ್ಷಿಯಾಗಿ ಮದುವೆಯಾಗಿದ್ದರು. #👩ನಟಿಯರು #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰
35 likes
48 shares