🎂ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ💐
604 Posts • 1M views
Naveenkumar M
1K views 6 days ago
ಸ್ವಾತಂತ್ರ್ಯ ಸಂಗ್ರಾಮದ ಮೊದಲ ಮಹಿಳಾ ಹೋರಾಟಗಾರ್ತಿ, ಕನ್ನಡ ನಾಡಿನ ಹೆಮ್ಮೆಯ ವೀರವನಿತೆ, ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು. #RaniChennamma #kittururanichennamma #nkmhubballi #ಹುಬ್ಬಳ್ಳಿ #hublidharwadcentral73 #VeeraRani Kithuru Chennamma Jayanti #🎂ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ💐 #💛❤️ಕಿತ್ತೂರು ರಾಣಿ ಚೆನ್ನಮ್ಮ 💛❤️
9 likes
10 shares
#ಕಿತ್ತೂರು #🎂ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ💐 #ಕಿತ್ತೂರು ರಾಣಿ ಚನ್ನಮ್ಮ #💛❤️ಕಿತ್ತೂರು ರಾಣಿ ಚೆನ್ನಮ್ಮ 💛❤️ ಸ್ವಾತಂತ್ರ್ಯದ ಕಿಡಿಹೊತ್ತಿಸಿದ ಕನ್ನಡದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ, ವೀರರಾಣಿ, ಬ್ರಿಟಿಷರ ವಿರುದ್ಧ ಖಡ್ಗ ಎತ್ತಿದ ಭಾರತದ ವೀರಪುತ್ರಿ ಕಿತ್ತೂರು ರಾಣಿ ಚೆನ್ನಮ್ಮಳ ಹೋರಾಟದ ಹಾದಿಯಿಂದ ನಾವೆಲ್ಲರೂ ಸ್ಫೂರ್ತಿ ಪಡೆಯೋಣ. ನಾಡಿನ ಸಮಸ್ತ ಜನತೆಗೆ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಹಾರ್ದಿಕ ಶುಭಾಶಯಗಳು. #kitturranichennamma #jayanti #karnataka #veeravanite #KitturChennamma #jayanti #Kitturu #rani #Channamma #indipendence #freedom #🔱 ಭಕ್ತಿ ಲೋಕ
10 likes
9 shares