Coorg in worst situation
#

Coorg in worst situation

ಮಡಿಕೇರಿ ಕಾವೇರಿ ನದಿ ಉಗಮ ಸ್ಥಾನ... ಇಂದು ಮಳೆಯ ರುದ್ರ ನರ್ತನಕ್ಕೆ ಅಕ್ಷರಶಃ ಮುಳುಗಡೆ ಪ್ರದೇಶವಾಗಿದೆ. ಅಂತಹ ಸಂದರ್ಭದಲ್ಲಿ ಅಲ್ಲಿನ ಜನತೆಯ ರಕ್ಷಣೆ ಮತ್ತು ಅವರನ್ನು ಕಾಪಾಡುವ ದೃಷ್ಟಿಯಿಂದ ಎಲ್ಲ ಜನಾಂಗದ ಜನರು ತಮ್ಮ ಕಡೆಯಿಂದ ಏನು ಸಹಾಯ ಮಾಡಬೇಕು ಅದನ್ನು ಮಾಡುತ್ತಿದ್ದಾರೆ... ಅವರ ಪರಿಸ್ಥಿತಿ ಕಂಡು ಮರುಗಿದ್ದಾರೆ. ಕಣ್ಣೀರು ಹಾಕಿದ್ದಾರೆ... ಇಂತಹ ಸಂದರ್ಭದಲ್ಲಿ ನಮ್ಮ ಮುಖ್ಯಮಂತ್ರಿ ಮತ್ತು ಅವರ ಅಣ್ಣ ರೇವಣ್ಣ ಮಾಡಿರುವ ಘನಾಂಧರಿ ಕೆಲಸ ನೋಡಿದರೆ ಎಂಥವರನ್ನೂ ಸಿಟ್ಟು ಭರಿಸುತ್ತದೆ..... ಅದರಲ್ಲೂ ರೇವಣ್ಣ ನವರ ವರ್ತನೆ ಖಂಡನೀಯ... ಜನಸಾಮಾನ್ಯರೆಂದರೆ ಏನೆಂದು ಕೂಂಡಿದ್ದಾರೂ ಗೊತ್ತಿಲ್ಲ ಅವರ ಕಷ್ಟಗಳಿಗೆ ಸ್ಪಂದಿಸದಿದ್ದರು ಪರವಾಗಿಲ್ಲ ಕನಿಷ್ಠ ಪಕ್ಷ ಸಾಂತ್ವನದ ಮಾತುಗಳು ಹೇಳಬೇಕಿತ್ತು ಆದರೆ ಅವರು ಮಾಡಿದ್ದು.. ನಾಯಿಗಳಿಗೆ ಊಟ ಹಾಕುವ(ನಾಯಿಗಳಿಗು ಆ ರೀತಿ ಊಟ ಹಾಕಲ್ಲ ಬಿಡಿ) ರೀತಿಯಲ್ಲಿ ಬಿಸ್ಕೆಟುಗಳನ್ನು ಬಿಸಾಕಿ ತಮ್ಮ ಸ್ಥಾನಕ್ಕೆ ಅವಮಾನ ಮಾಡಿಕೊಂಡಿದ್ದಾರೆ.... ಇದು ಖಂಡನೀಯ...ಅವರಿಗೆ ನನ್ನ ಧಿಕ್ಕಾರ....
713 ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post