ambedkar
948 Posts • 12M views
Mahanayaka Rakshana Vedhike
3K views 10 days ago
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಂಧುಗಳೇ, ಬಾ ಬಾ ಸಾಹೇಬರ ಆಶಯದಂತೆ ಭಾರತ ಸರ್ಕಾರವು ದಿ. 20-11-1990ರ ಪತ್ರದಲ್ಲಿ ನೀಡಿರುವ ಸೂಚನೆಗಳನ್ವಯ ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದಲ್ಲಿ ಅಂತಹವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಮತ್ತು ಧರ್ಮದ ಕಾಲಂನಲ್ಲಿ "ಬೌದ್ಧ ಧರ್ಮ" ಎಂದು ನಮೂದಿಸಲು ಕ್ರಮ ಕೈಗೊಳ್ಳುವಂತೆ ಈ ಮೂಲಕ ಸೂಚಿಸಲಾಗಿದೆ..... 💙ಮಹಾನಾಯಕ ರಕ್ಷಣಾ ವೇದಿಕೆ💙 💙ಜೈ ಭೀಮ್💙 💙ಜೈ ಸಂವಿಧಾನ್💙 #ambedkar #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #🙏🇪🇺ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್🇪🇺🙏
75 likes
2 comments 33 shares
Mahanayaka Rakshana Vedhike
3K views 1 months ago
ದಿನಾಂಕ 14-08-2025 ರಂದು ಬೀದರ್ ಜಿಲ್ಲೆಯ ಬಲಗೈ ಸಂಬಂಧಿಸಿದ ಜಾತಿಗಳ ಒಕ್ಕೂಟದ ವತಿಯಿಂದ ನ್ಯಾಯಮೂರ್ತಿ ಡಾಕ್ಟರ್ ಎಚ್.ಎನ್ ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಿ ಹಮ್ಮಿಕೊಂಡಿದ್ದ ಹೋರಾಟಕ್ಕೆ ಬೀದರ್ ಜಿಲ್ಲೆಯ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದ ಜನ ಸಾಗರ. ಗೋಪಾಲ. ಎಸ್.ದೊಡ್ಡಿ ಜಿಲ್ಲಾಧ್ಯಕ್ಷರು ಮಹಾನಾಯಕ ರಕ್ಷಣಾ ವೇದಿಕೆ ಬೀದರ ಭಾಗವಹಿಸಿದ ಕ್ಷಣ 💙ಜೈ ಭೀಮ್ ಜೈ ಸಂವಿಧಾನ*✊🔥 💙ಮಹಾನಾಯಕ ರಕ್ಷಣಾ ವೇದಿಕೆ💙 💙ಜೈ ಭೀಮ್💙 💙ಜೈ ಸಂವಿಧಾನ್💙 #ambedkar #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #🙏🇪🇺ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್🇪🇺🙏
74 likes
19 shares