ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಸ್ವಭಾವ ಭಿನ್ನವಾಗಿರುತ್ತದೆ. ಕೆಲವು ಜನರು ಸಂಬಂಧಗಳನ್ನು ಕಾಪಾಡಿಕೊಳ್ಳಲು ಜಗಳವಾಡಿದರೆ, ಇನ್ನು ಕೆಲವು ಜನರು ಸಂಬಂಧಗಳನ್ನು ಉಳಿಸಿಕೊಳ್ಳಲು ಕೂಗಾಡುತ್ತಾರೆ. ಹಾಗೆ ಇನ್ನು ಕೆಲವರು ಶಾಂತಿಯುತವಾಗಿ ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದರಲ್ಲಿ ನಿಮ್ಮ ವ್ಯಕ್ತಿತ್ವ ಯಾವುದು
🙏ಶುಭದಿನ🙏
#ಒಳ್ಳೆಯ ಪ್ರೀತಿ 💜 ಹೃದಯದ ಆಸ್ತಿ
ಏನನ್ನಾದರೂ ಮಾಡಬೇಕು ಎಂದು
ಹತ್ತು ತಾಸು ಯೋಚಿಸುವ ಬದಲು,
ಹತ್ತು ನಿಮಿಷ ಆ ಕೆಲಸವನ್ನು ಮಾಡುವುದು
ಎಷ್ಟೋ ವಾಸಿ. ಯಾವುದೇ ಯೋಚನೆ ಅಥವಾ ಯೋಜನೆ
ತಲೆಯಲ್ಲಿ ಇದ್ದರೆ ಪ್ರಯೋಜನವಿಲ್ಲ.
ಅದು ಜಾರಿಗೆ ಬರಬೇಕು.
🥰ಶುಭೋದಯ🥰
🥰ಶುಭದಿನ🥰
#ಒಳ್ಳೆಯ ಪ್ರೀತಿ 💜 ಹೃದಯದ ಆಸ್ತಿ