🙏 ReleaseKannadaActivists
#🙏 ReleaseKannadaActivists ಕನ್ನಡ ನಾಮಫ಼ಲಕಕ್ಕೆ ಮಸಿ ಬಳಿದ ಟಿಪ್ಪುವಿನ ಮಕ್ಕಳು.. ಉರ್ದು ಬೇಡಾ ಅಂದ್ರೆ ಕನ್ನಡನು ಬೇಡ...ವಾ ವಾ ವಾ ವಾ... ಟಿಪ್ಪುವಿನ ಅಂಡು ನೆಕ್ಕಿದ್ದ ಹೋರಾಟಗಾರರೆ ಬನ್ನಿ..ಹೋರಾಡಿ ಈ ಟಿಪ್ಪುವಿನ ಮಕ್ಕಳಿಗೆ ಧರ್ಮದ ಎದುರಲ್ಲಿ ದೇಶ ರಾಜ್ಯ ಯಾವುದು ಬೇಡಾ... ಬನ್ನಿ ಕಿತ್ಕೊಳ್ಳಿ ಕನ್ನಡ ಹೋರಾಟಗಾರರೆ ಇದು #ಸರ್ವಜನಾಂಗ_ತೋಟ ಇಲ್ಲಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಆದರೂ ಕನ್ನಡಕ್ಕೆ ಮಸಿ‌ ಬಳಿದು ಪ್ರತಿಭಟನೆ ಮಾಡುತ್ತಿರುವ ಇಂಡೋ ಆರ್ಯನ್ ಭಾಷ ಪಂಗಡದ ಇಂಡೋ ಯುರೋಪಿಯನ್ ಉಪಪಂಗಡ #🏛️ರಾಜಕೀಯ ಭಾಷಿಗರು... ಅಂದ ಹಾಗೆ ಈ ಉರ್ದು ಭಾಷೆ ಭಾರತದಲ್ಲಿ ನೆಲೆಯೂರಲು ಕಾರಣಕರ್ತರು ಯಾರೆಂದರೆ ಈ ದೇಶವನ್ನು ಲೂಟಿಗೈಯಲೂ ಮಧ್ಯ ಏಷ್ಯಾದಿಂದ ಭಾರತಕ್ಕೆ ವಲಸೆ ಬಂದ ಶಾಹಿಗಳು ಹಾಗೂ ರಾಜ ಶಿವ ಛತ್ರಪತಿ ಶಿವಾಜಿಯಿಂದ ಅವನತಿಯ ಕಡೆಗೆ ಸಾಗಿದ‌ ತುಕಾಲಿ ಮೊಘಲರಿಂದ.. ಇವತ್ತು ಎಲ್ಲಿಯವರೆಗೆ ಮುಂದುವರಿದರು ಎಂದರೆ ನಮ್ಮ ಮಾತೃಭಾಷೆಗೆ ಮಸಿ ಬಳಿಯುವಷ್ಟು.. ® ಸ್ವಾಮಿ ಟಿಪ್ಪು ಸುಲ್ತಾನನ ದತ್ತು ಪುತ್ರ ಹೋರಾಳಟ ವಾಟಳ್ ನಾಗರಾಜ್ ಎಲ್ಲಿದ್ದಿರಾ ಸ್ವಾಮಿ.. ನಿಮ್ಮ ಹೋರಾಟ ಶುರುಮಾಡಲು ಯಾರು‌ ಸೂಟ್ಕೇಸ್ ಕೊಡಲಿಲ್ಲವೆ. ® ನಾರಾಯಣ ಗೌಡ್ರೆ ನಿಮ್ಮನ್ನು ಪ್ರಶ್ನೆ ಮಾಡಲು ಭಯ ಆಗುತ್ತದೆ ಮಾರ್ರೆ ಎಲ್ಲಿ ಅಪಹರಿಸಿ ಹಲ್ಲೆ ಮಾಡುತ್ತಿರ ಎಂದು. ಅದರೂ ಪ್ರಶ್ನೆ ಮಾಡಲೆ ಬೇಕಾಗಿದೆ ಹಿಂದಿಹೇರಿಕೆ ಎಂದು ನಮ್ಮ ಮೆಟ್ರೊದಲ್ಲಿ ಇದ್ದ ಭಾರತಿಯ ಭಾಷೆ ಹಿಂದಿಯನ್ನು ಕನ್ನಡಿಗರ ಮೇಲೆ ಬಲವಂತದ ಹೇರಿಕೆ ಎಂದು ಮಸಿಬಳಿದು ಪ್ರತಿಭಟನೆ ಮಾಡಿದಿರಲ್ಲ. ಈಗ ಕನ್ನಡ ‌ಭಾಷೆಗೆ ಮಸಿಬಳಿದರು ನಿಮ್ಮ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಮಧ್ಯ ಏಷ್ಯಾದಿಂದ ಭಾರತಕ್ಕೆ ವಲಸೆ ಬಂದ ಉರ್ದು ಭಾಷಿಗರು.. ಯಾಕೆ ಸ್ವಾಮಿ ನಿಮ್ಮ ಮೌನ.. ಅವರು ಮುಸ್ಲಿಮರು ಎಂಬ ಭಯವೆ...? ನವಂಬರ್ ಕನ್ನಡಿಗರೆ ನಿಮ್ಮ ಹಣೆ ಬರಹ ಇಷ್ಟೇ ಬಿಡಿ.. #ಕನ್ನಡ_ಪರ_ಸಂಘಟನೆಗಳ_ಒಕ್ಕೂಟವೆ_ಕಾಣೆಯಾಗಿದೆ.. #ರಾಜ್ಯಸರ್ಕಾರ_ತುಟಿ_ಬಿಚ್ಚುತ್ತಿಲ್ಲ
#

🙏 ReleaseKannadaActivists

🙏 ReleaseKannadaActivists - ಉರ್ದು ನಾಮಫಲಕ ಬೇಡವೆಂದ್ರೆ ಕನ್ನಡದ್ದ ಬೇಡ ಪಾಲಿಕೆ ಕಚೇರಿಯಲ್ಲಿ ಉರ್ದು ನಾಮಫಲಕ . . ! ಕಲಬುರಗಿ M ನಸ್‌ ಕಲಬುರಗಿ ឆ្នាំ ಶರಣಯ್ಯ , ರಿಪೋರ್ಟರ್ ಕಚೇರಿಯಲ್ಲಿ ಉರ್ದು ನಾಮಫಲಕ ತೆರವು ವಿರೋಧಿಸಿ ಪ್ರತಿಭಟನೆ | ನಿನ್ನೆ ಸಂಜೆ ಉರ್ದು ನಾಮಫಲಕವನ್ನು ತೆರವುಗೊಳಿಸಿದ್ದ ಅಧಿಕಾರಿಗಳು TOP NEWS ಯ ಸುದ್ದಿ ದೆಹಲಿ : ಪಂಜಾಬ್ ನ್ಯಾಷನಲ್ ಬಾMar : 05 ಶರಣಯ್ಯ , ರಿಪೋರ್ಟರ್ ' ವಿವಾದವಾಗುತ್ತೆ ಎಂದು ಅಧಿಕಾರಿಗಳಿಂದ ತೆರವು ಜಗಳ ತಡೆಯಲು ಹೋದ ಕಾನ್‌ಸ್ಟೇಬಲ್ ಮೇಲೆ ಹಲ್ಲೆ TOPNEWSKತ ಕಲಾಪಕ್ಕೆ ಪ್ರತಿಪಕ್ಷದ ಮುಖಂಡರಲ್ಲಿ ಮbeio AD ವಿವಿಧ ಮುಸ್ಲಿಂ ಸಂಘಟನೆಗಳ ತೀವ್ರ ಆಕ್ರೋಶ ಕನ್ನಡ ನಾಮಫಲಕಕ್ಕೆ ಕಪ್ಪು ಮಸಿ ಬಳಿದ ಪ್ರತಿಭಟನೆ ಕಲಬುರಗಿ ಸವA ಮಸ್ LLYE ಕಲಬುರಗಿ M ನಸ ಶರಣಯ್ಯ , ರಿಪೋರ್ಟರ್ ಕಲಬುರಗಿ ಮಹಾನಗರ ಪಾಲಿಕೆ ಮುಂದೆ ಪ್ರತಿಭಟನೆ ವಿವಾದವಾಗುತ್ತೆ ಎಂದು ಪಾಲಿಕೆಯಲ್ಲಿನ ಉರ್ದು ನಾಮಫಲಕ ತೆರವು P = Stಲ ಪಡೆದು ವಂಚಿಸಿದ ಪಹರಣ - ಮಜ ಉದngana ವಿವಾದವಾಗುತ್ತೆ ಎಂದು ಅಧಿಕಾರಿಗಳಿಂದ ತೆರವು 50 ಕೋಟಿ ಜನರಿಗೆ ಕಾದಿದೆಯಾ ಬಿಗ್ ಶಾಕ್ . . ? - ShareChat
175 ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
#

🙏 ReleaseKannadaActivists

#🙏 ReleaseKannadaActivists ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಅದು ಪ್ರಾರಂಭವಾಗಿ ನೂರಾ ಹತ್ತು ವರ್ಷಗಳ ನಂತರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಎಂದು ಅದಕ್ಕೊಬ್ಬ ವೀರ ಕನ್ನಡಿಗನ ಹೆಸರನ್ನು ನಾಮಕರಣ ಮಾಡಿದ ನಂತರ ಆ ನಿಲ್ದಾಣದಿಂದ ಮೊದಲ ಬಾರಿಗೆ ಮಂಡ್ಯಕ್ಕೆ ಹೋಗಲು ಟಿಕೆಟ್ ಖರೀದಿಸಿದೆ. ಏನಾಶ್ಚರ್ಯ! ನೆಹರೂ ಕಾಲದಿಂದಲೂ ಹಿಂದಿಯಲ್ಲಿ ಮಾತ್ರ ಮುದ್ರಿತವಾಗುತ್ತಿದ್ದ ಆ ರೈಲು ಟಿಕೆಟ್ ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿ. ಇಂದ ಮಂಡ್ಯ ಎಂದು ಕನ್ನಡದಲ್ಲಿ ಬರೆದಿತ್ತು!! ನೂರು ರೂಪಾಯಿ ಕೊಟ್ಟಿದ್ದೆ. ಒಂದು ಕಾಯಿನ್ ಜೊತೆಗೆ ಒಂದು ಐವತ್ತರ ನೋಟು ವಾಪಸ್ ಕೊಟ್ಟರು. ಏನಾಶ್ಚರ್ಯ! ಆ ಐವತ್ತರ ನೋಟಿನಲ್ಲಿ ನಮ್ಮ ರಾಜ್ಯದ ಹೆಮ್ಮೆಯ ಹಂಪಿಯ ಚಿತ್ರ!! ನಮ್ಮ ವೈಭವದ ಹಂಪಿಯನ್ನು ಒಡೆದುಹಾಕಿ ಅದನ್ನು ಹಾಳು ಹಂಪಿಯಾಗಿ ಮಾಡಿದವನ ಜಯಂತಿ ಮಾಡಬೇಕೆನ್ನುವ ಪ್ರಸ್ತಾಪವನ್ನು ನಮ್ಮದೇ ಕರ್ನಾಟಕ ಸರ್ಕಾರ ಮಾಡಿದ್ದ ಕಾಲದಲ್ಲೇ ಹಂಪಿಯ ವೈಭವವನ್ನು ಸಾರುವ ಆ ಕಲ್ಲಿನ ರಥದ ಚಿತ್ರ ನಮ್ಮ ದೇಶದ ಕರೆನ್ಸಿಯಲ್ಲಿ ಮುದ್ರಿತವಾಗಿತ್ತು. ಈ ದೇಶದ ಪ್ರತಿಯೊಬ್ಬರ ಕೈಯಲ್ಲಿ ಸಮಸ್ತ ಕನ್ನಡಿಗರ ಆತ್ಮಾಭಿಮಾನದ ಸಂಕೇತವಾದ ಹೆಮ್ಮೆಯ ಹಂಪಿಯ ಚಿತ್ರ ನಲಿದಾಡುವಂತೆ ಮಾಡಿದ ಗುಜರಾತ್ ಮೂಲದ ನರೇಂದ್ರ ಮೋದಿಯವರಿಗೆ ಹಾಗೂ ಅವರನ್ನು ಸರ್ವಾನುಮತದಿಂದ ಪ್ರಧಾನಿಯನ್ನಾಗಿ ಮಾಡಿದ ಪಕ್ಷದ ಅಧ್ಯಕ್ಷರಾದ ಗುಜರಾತ್ ಮೂಲದ ಅಮಿತ್ ಶಾ ರವರಿಗೆ ಕರ್ನಾಟಕದ ಆರೂವರೆ ಕೋಟಿ ಕನ್ನಡಿಗರ ಪರವಾಗಿ ಹೃದಯಪೂರ್ವಕ ಧನ್ಯವಾದಗಳು. 😍 #ಜೈ_ಕನ್ನಡ ‌ #ಜೈ_ಕರ್ನಾಟಕ
147 ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
#

🙏 ReleaseKannadaActivists

959 ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
#

🙏 ReleaseKannadaActivists

752 ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
#

🙏 ReleaseKannadaActivists

😀😀😀😀😀😀😀😀😀
#🙏 ReleaseKannadaActivists #🙏 ReleaseKannadaActivists
1.2k ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post