ಈ ಕರುನಾಡಿನ ಅಂಗ ರಕ್ಷಕನಾಗಿ ಭುವನೇಶ್ವರಿ ಹೆಮ್ಮೆಯ ಮಗನಾದೆ 💛❤️
ನೀನು ಬೆಳೆದು ನಿನ್ನವರನ್ನು ಬೆಳಸಿ ಚಿತ್ರರಂಗದ ಯಜಮಾನನಾದೆ 🛐
ಅಂಜದೆ ಅಳಕದೆ ವಿಜಯದ ತಿಲಕ ಹಾರಿಸಿದೆ 🚩
ಹೆಣ್ಣಿನ ಪರವಾಗಿ ನಿಂತು ನಿನ್ನ ಜೀವನಾಂಶ ಮುಡಿಪಾಗಿಟೆಯ್ಯ🤥
ನಿನ್ನ ನಂಬಿದ ನನ್ನಂತಹ ಅಭಿಮಾನಿಗೆ ಸ್ವಾಭಿಮಾನದ ಮುದ್ರೆ ಹಾಕಿದೆ ✋
ಎಲ್ಲೇ ಮಾನವ ಇಷ್ಟು ಒಳ್ಳೆಯತನ ಯಾರಿಗೆ ಬೇಡವಾ 😭🙏
ನಿನ್ನ ಪರವಾಗಿ ಪ್ರಪಂಚದ ಎದುರಾಗಿ ನಮ್ಮ ನಡೆ 🙌
#😎ಡಿ ಬಾಸ್ #😍 ನನ್ನ ಸ್ಟೇಟಸ್ #😍ನನ್ನ ನೆಚ್ಚಿನ ನಟ #😎"ಡಿ ಬಾಸ್" ಸ್ಟೇಟಸ್ ವೀಡಿಯೋಸ್ 🔥 #꧁☠︎☞🔥ದರ್ಶನ್ ಅಡ್ಡ🔥☜☠︎꧂