SSLC ಫಲಿತಾಂಶ
#

SSLC ಫಲಿತಾಂಶ

240 ವೀಕ್ಷಿಸಿದ್ದಾರೆ
7 ತಿಂಗಳ ಹಿಂದೆ
#

SSLC ಫಲಿತಾಂಶ

ಬೆಂಗಳೂರು (ಏ. 30): ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ ಶೇ. 73.70 ಫಲಿತಾಂಶ ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 1.8 ಹೆಚ್ಚಿನ ಫಲಿತಾಂಶ ಬಂದಿದೆ. ಈ ವರ್ಷವೂ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಫಲಿತಾಂಶ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಹಾಸನ ಜಿಲ್ಲೆ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದ್ದು, ರಾಮನಗರ ಎರಡನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಕಾಯ್ದುಕೊಂಡಿದೆ. ಕುಮಟಾದ ನಾಗಾಂಜಲಿಗೆ 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಪ್ರಸಕ್ತ ವರ್ಷದ ಎಸ್​ಎಸ್​ಎಲ್​ಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಎಸ್​ಎಸ್​ಎಲ್​ಸಿ ಬೋರ್ಡ್​ ನಿರ್ದೇಶಕರಾದ ಸುಮಂಗಲಾ ಮತ್ತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್​ಸೈಟ್​ಗಳಾದ www.kaceb.kar.nic.in ಮತ್ತು www.karresults.nic.inನಲ್ಲಿಇಂದು 12.45ರ ನಂತರ ಫಲಿತಾಂಶ ಪ್ರಕಟವಾಗಲಿದೆ. ಅಲ್ಲದೆ, ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಎಸ್ಎಂಎಸ್​ ಮೂಲಕ ಫಲಿತಾಂಶ ಕಳುಹಿಸುವ ವ್ಯವಸ್ಥೆಯನ್ನೂ ಮಂಡಳಿ ಮಾಡಿಕೊಂಡಿದೆ. ನಾಳೆ ಆಯಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. Karnataka SSLC Result 2019: ಕೆಲವೇ ಕ್ಷಣಗಳಲ್ಲಿ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ ಮಾರ್ಚ್​ 21ರಿಂದ ಏಪ್ರಿಲ್​ 4ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆದಿತ್ತು. ಒಟ್ಟು 8,25,468 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. 2,847 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು. 4,651 ವಿಕಲಚೇತನ‌ ಮಕ್ಕಳು ಪರೀಕ್ಷೆ ಬರೆದಿದ್ದರು. 1451 ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಗೆ ಭಾಷಾ ವಿನಾಯತಿ ನೀಡಲಾಗಿತ್ತು. 480 ಅರ್ಹ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಬದಲಾಗಿ ಪರ್ಯಾಯ ವಿಷಯ ಬರೆಯುವ ಅವಕಾಶ ನೀಡಲಾಗಿತ್ತು. Karnataka SSLC Result 2019 LIVE: ಎಸ್​​ಎಸ್​ಎಲ್​ಸಿ ಫಲಿತಾಂಶ; ಶೇ.73.70 ಫಲಿತಾಂಶ ಕಳೆದ ವರ್ಷ ರಾಜ್ಯಾದ್ಯಂತ ಶೇ.88.18ರಷ್ಟು ಎಸ್​ಎಸ್​ಎಲ್​​ಸಿ ಫಲಿತಾಂಶ ಬಂದಿತ್ತು, ಉಡುಪಿ ಮೊದಲ ಸ್ಥಾನ ಪಡೆದಿತ್ತು. ಎಸ್​ಎಸ್​​ಎಲ್​ಸಿ ಟಾಪರ್ಸ್​​​​​ಗಳು ಶೇ. 100ರಷ್ಟು ಅಂಕ ಪಡೆದಿದ್ದರು. 2016ರಲ್ಲಿ ಕರ್ನಾಟಕದಲ್ಲಿ ಒಟ್ಟಾರೆ ಎಸ್​ಎಸ್​​ಎಲ್​ಸಿ ಫಲಿತಾಂಶ ಶೇ.79.16 ರಷ್ಟು ಇತ್ತು. ಆದರೆ 2017ರಲ್ಲಿ ಶೇ. 67.87ಕ್ಕೆ ಕುಸಿದಿತ್ತು. ಉಡುಪಿ ಜಿಲ್ಲೆ 2017 ರಿಂದ ಮೊದಲ ಸ್ಥಾನವನ್ನೇ ಉಳಿಸಿಕೊಂಡು ಬಂದಿದೆ. ಗ್ರಾಮೀಣ ಭಾಗದಲ್ಲಿ ಶೇ.74 ರಷ್ಟು ಫಲಿತಾಂಶ ಬಂದರೆ, ನಗರ ಭಾಗದಲ್ಲಿ ಶೇ.69.38 ರಷ್ಟು ಫಲಿತಾಂಶ ಬಂದಿತ್ತು. #SSLC ಫಲಿತಾಂಶ
281 ವೀಕ್ಷಿಸಿದ್ದಾರೆ
7 ತಿಂಗಳ ಹಿಂದೆ
#

SSLC ಫಲಿತಾಂಶ

ದಯವಿಟ್ಟು ಎಲ್ಲಾ ತಂದೆ ತಾಯಿಗಳಲ್ಲಿ ಮನವಿ ದಿನಾಂಕ 30- 4 -2019 ರಂದು ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವು ಪ್ರಕಟವಾಗಲಿದ್ದು, ಮಕ್ಕಳ ಮನಸ್ಸು ಸೂಕ್ಷ್ಮ ಇರುವ ಕಾರಣ ಫಲಿತಾಂಶ ಎಷ್ಟೇ ಬರಲಿ ಏನೇ ಆಗಲಿ ಉದ್ವೇಗಕ್ಕೆ ಒಳಗಾಗಿ ಮಕ್ಕಳನ್ನು ಬೈಯ್ಯದೆ ನೋಯಿಸದೆ ಹುರಿದುಂಬಿಸುವ ಕೆಲಸವನ್ನು ಮಾಡಿ , ಜೊತೆಗೆ ಕಡಿಮೆ ಫಲಿತಾಂಶ ಬಂದ ಮಕ್ಕಳಿಗೆ ಖುಷಿಯಿಂದ ಇದರಲ್ಲಿ ಕಡಿಮೆ ಬಂದರೆ ಏನಾಯಿತು ಮುಂದೆ ಪಿಯುಸಿಯಲ್ಲಿ ಉತ್ತಮ ಫಲಿತಾಂಶವನ್ನು ತರಬಹುದು ಎಂದು ಮಕ್ಕಳಲ್ಲಿ ಆಶಾಭಾವನೆಯನ್ನು ಮೂಡಿಸಿ ಹಾಗೂ ಅನುತ್ತೀರ್ಣರಾದ ಮಕ್ಕಳಿಗೆ ಏನೂ ಆಗುವುದಿಲ್ಲ ನಿನ್ನ ಜೊತೆಗೆ ನಾವಿದ್ದೇವೆ ಹೆದರಬೇಡ ಇನ್ನೊಮ್ಮೆ ಕಟ್ಟಿ ಬರೆದರೆ ಸುಲಭವಾಗಿ
454 ವೀಕ್ಷಿಸಿದ್ದಾರೆ
7 ತಿಂಗಳ ಹಿಂದೆ
#

SSLC ಫಲಿತಾಂಶ

princess 😍
#SSLC ಫಲಿತಾಂಶ Karnataka SSLC results 2019 will be announced on 30th April 2019
348 ವೀಕ್ಷಿಸಿದ್ದಾರೆ
7 ತಿಂಗಳ ಹಿಂದೆ
#

SSLC ಫಲಿತಾಂಶ

MG
#SSLC ಫಲಿತಾಂಶ #SSLC ಫಲಿತಾಂಶ
452 ವೀಕ್ಷಿಸಿದ್ದಾರೆ
7 ತಿಂಗಳ ಹಿಂದೆ
ಯಾವುದೇ ಪೋಸ್ಟ್ಸ ಇಲ್ಲ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post