ಅಮೆಚೂರು ಕಬಡ್ಡಿ ಪೇಡರೇಶನ ಆಫ್ ಇಂಡಿಯಾ, ಇಂಟರನ್ಯಾಷನಲ್ ಕಬಡ್ಡಿ, ಎಷ್ಯನ ಕಬಡ್ಡಿ ಕಬಡ್ಡಿ ಆಡಳಿತ ಮಂಡಳಿಗಳು ಕಬಡ್ಡಿ ಬೆಳವಣಿಗೆಗಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ, ನಿರಂತರವಾಗಿ ಕಬಡ್ಡಿ ಪಂದ್ಯಗಳನ್ನು ನಡೆಸುತ್ತಿಲ್ಲ, ನಡೆಸಿದ್ದರೆ ಕ್ರಿಕೆಟ್ ಆಗೇ ಕಬಡ್ಡಿ, ಭಾರತ, ಎಷ್ಯಾ, ಜಗತ್ತಿನಲ್ಲಿ ಹೆಚ್ಚು ಜನಪ್ರಿಯ ಆಗುತ್ತಿತ್ತು, ಕಬಡ್ಡಿ ಮಂಡಳಿಗಳು ಸರಿಯಾಗಿ ಕೆಲಸ ಮಾಡಲು ನಾವು ಒತ್ತಾಯಿಸೋಣ 🙏🏼🙏🏼🇮🇳
#📜ಪ್ರಚಲಿತ ವಿದ್ಯಮಾನ📜 #kabaddi #ಕಬಡ್ಡಿ #ನಾಳೆಯಿಂದ ಪ್ರೊ ಕಬಡ್ಡಿ #ಪ್ರೊ ಕಬಡ್ಡಿ ಬೆಂಗಳೂರು ಬುಲ್ಸ್