📺ಬಿಗ್ ಬಾಸ್ season 6
ನಮ್ಮ ಬೆಂಗಳೂರು ರಾಜ್-ಅಂಬಿ ಸಮಾಧಿಗೆ ಪೂಜೆ‌ ಸಲ್ಲಿಸಿದ ಬಿಗ್ಬಾಸ್ ನ ಬೆಸ್ಟ್ ಫ್ರೆಂಡ್ಸ್ ಕವಿತಾ,ಶಶಿ ಮತ್ತು ಧನರಾಜ್... ಮೊನ್ನೆಯಷ್ಟೆ ಬಿಗ್ಬಾಸ್ ಮುಗಿದಿದೆ.. ಶಶಿ ವಿನ್ನರ್ ಆಗಿದ್ದು, ನವೀನ್ ಸಜ್ಜು ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ.. ಹೊರ ಬಂದ ಮರುದಿನವೇ ನವೀನ್ ಸಜ್ಜು ಅಂಬರೀಶ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು.. ಈಗ ಬಿಗ್ಬಾಸ್ ನಲ್ಲಿ ಬೆಸ್ಟ್ ಫ್ರೆಂಡ್ ಗಳಾಗಿ ಗುರುತಿಸಿಕೊಂಡಿದ್ದ ಧನರಾಜ್, ಕವಿತಾ ಹಾಗು ಶಶಿ ಕಂಠೀರಣ ಸ್ಟೂಡಿಯೋಗೆ ಭೇಟಿ ನೀಡಿ, ರೆಬಲ್ ಸ್ಟಾರ್ ಅಂಬರೀಶ್ ಹಾಗು ಡಾ.ರಾಜ್ ಕುಮಾರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.. ಬಿಗ್ಬಾಸ್ ಮನೆಯಲ್ಲಿದ್ದ ಕಾರಣ ನಾವ್ಯಾರು ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ.. ಹೀಗಾಗೆ ಇಂದು ಪೂಜೆ ಸಲ್ಲಿಸಲು ಆಗಮಿಸಿದ್ವಿ ಎಂದು ತಿಳಿಸಿದ್ದಾರೆ..
#

📺ಬಿಗ್ ಬಾಸ್ season 6

📺ಬಿಗ್ ಬಾಸ್ season 6 - 上 - ShareChat
40.7k ವೀಕ್ಷಿಸಿದ್ದಾರೆ
12 ತಿಂಗಳ ಹಿಂದೆ
#

📺ಬಿಗ್ ಬಾಸ್ season 6

1.5k ವೀಕ್ಷಿಸಿದ್ದಾರೆ
12 ತಿಂಗಳ ಹಿಂದೆ
#

📺ಬಿಗ್ ಬಾಸ್ season 6

2k ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post