#friends #friendship #friend #✨Special Person❤️ #bestie
Tag / Share to Your Special Friend or Person.....
🫂🫂👥Happy Nice Day....
*Friendship Msg :-*🤝🤝
ಈ ಜಗತ್ತಿನಲ್ಲಿ ಸಾವಿರಾರು
ಬೆಲೆಬಾಳುವ ವಸ್ತುಗಳಿವೆ,
ಎಲ್ಲದಕ್ಕು ಒಂದು ಬೆಲೆಯೂ ಇದೆ,
ಆದರೆ ನಮ್ಮೀ ಸ್ನೇಹ ಮಾತ್ರ ಅದೆಲ್ಲಕ್ಕಿಂತ ಅತ್ಯಮೂಲ್ಯವಾದದ್ದು...!
👌👌
ನಿನಗೆ ಆನಂದಿಸೊಕೆ ಈ ಜಗತ್ತಿನಲ್ಲಿ ತುಂಬಾ ವಿಶೇಷ ವಿಷಯಗಳಿವೆ...
ಆದರೆ ನನ್ನ ಪ್ರತಿ ದಿನದ ಆನಂದಕ್ಕೆ ವಿಶೇಷತೆಗೆ ನಿನ್ನ ಒಂದು ಅದ್ಭುತ ಸ್ನೇಹ ಸಾಕು....!
🤟🤟
~ Happy Star *CM* R~~
*Colourful CM*✍️✍️✍️
Happy Day with *CM* Msg>~~>🙋♂️🫂🫂
.
.
#friend #friendship #specialfriends #sneha #snehitharu