Failed to fetch language order
ಭಾವಪೂರ್ಣ ಶ್ರದ್ಧಾಂಜಲಿ
123 Posts • 812K views
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಸಚಿವರು ಹಿರಿಯ ಶಾಸಕರು *ಶ್ರೀ ಶಾಮನೂರ ಶಿವಶಂಕರಪ್ಪ* ನಿಧನರಾಗಿದ್ದು ಅವರ ಕುಟುಂಬ ವರ್ಗದವರಿಗೆ ಅಭಿಮಾನಿಗಳಿಗೆ ಶ್ರೀಯುತರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ *ಓಂ ಶಾಂತಿ*🙏🙏 #ಭಾವಪೂರ್ಣ ಶ್ರದ್ಧಾಂಜಲಿ
12 likes
26 shares