UPSC Aspirants
#

UPSC Aspirants

🌹✍ಭಾರತದ ಯಾವ ಭಾಗದಲ್ಲಿ ಬೇಸಿಗೆ ಮಾನ್ ಸೂನ್ ನಿಂದ ಮಳೆ ಬೀಳುತ್ತದೆ? ಪಶ್ಚಿಮ ಕರಾವಳಿ ವಾಯವ್ಯ ಭಾಗ ಪೂರ್ವ ಕರಾವಳಿ✅✅ ಆಗ್ನೇಯ ಭಾಗ 🌹✍ಭಾರತದ ಪ್ರಪ್ರಥಮವಾಗಿ ಅಣು ವಿದ್ಯುತ್ ಕೇಂದ್ರ ಎಲ್ಲಿ ಯಾವಾಗ ಸ್ಥಾಪನೆಯಾಯಿತು? ಮಹರಾಷ್ಟ್ರ 1850 ರಾಜಸ್ಥಾನ 1996 ಗುಜರಾತ್ 1976 ಮಹಾರಾಷ್ಟ್ರ 1969✔✔ ಭಾರತದ ಭೂ ಪ್ರದೇಶದ ಅತ್ಯಂತ ದಕ್ಷಿಣ ಭಾಗವಾಗಿರುವ ಇಂದಿರಾ ಪಾಯಿಂಟ್ ಎಲ್ಲಿದೆ? ಲಕ್ಷದ್ವೀಪ ಅಂಡಮಾನ್ ಕನ್ಯಾಕುಮಾರಿ ಗ್ರೇಟ್ ನಿಕೋಬಾರ್✅✅ 🌹✍ಭಾರತದ ಮಸಾಲೆ ಬಂದರು? ಮುಂಬಯಿ ಮಂಗಳೂರು ಪಾರಾದೀಪ ಕೊಚ್ಚಿನ✔✔ 🌹✍ಭಾರತದ ಮೊದಲ ನದಿ ದ್ವೀಪ ಜಿಲ್ಲೆ ಎನಿಸಿರುವ “ಮಜುಲಿ (Majuli)” ಯಾವ ರಾಜ್ಯದಲ್ಲಿದೆ? ಅಸ್ಸಾಂ✅✅ ಅರುಣಾಚಲ ಪ್ರದೇಶ ಮಣಿಪುರ ಸಿಕ್ಕಿಂ 🌹✍ಭಾರತದ ಮೊದಲ ನ್ಯೂಕ್ಲಿಯರ್ ರೀಸರ್ಚ್ ರಿಯಾಕ್ಟರ್ ಯಾವುದು? ರಂಬೆ ಅಪ್ಸರಾ✔✔ ಕಾಮಿನಿ ಊರ್ವಸಿ 🌹✍ಭಾರತದ ಯಾವ ಕೃತಕ ಬಂದರಿನಲ್ಲಿ ಮೀನುಗಾರಿಕೆ ನಡೆಯುತ್ತದೆ ? ಹಲ್ಡಿಯಾ ಟುಟಿಕಾರಿನ್✅✅ ಪಾರಾದ್ವೀಪ ಕೊಚ್ಚಿನ್
959 ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post