ಕನಕದಾಸರ ಜಯಂತಿ 🌹
4 Posts • 1K views
shrishail
635 views 19 days ago
ನಾಡಿನ ಸಮಸ್ತ ಜನತೆಗೆ ಮಹಾನ್ ದಾರ್ಶನಿಕ, ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು. ಜಾತಿ, ಕುಲ, ಮತಗಳ ಸಂಕೋಲೆಗಳನ್ನು ತೊರೆದು ಸಮಾನತೆ ಮತ್ತು ಭಕ್ತಿಯ ಸಂದೇಶ ಸಾರಿದ ಕನಕದಾಸರಿಗೆ ಭಕ್ತಿಪೂರ್ವಕ ನಮನಗಳು. #ಕನಕದಾಸರ ಜಯಂತಿ #ಭಕ್ತ ಕನಕದಾಸರ ಜಯಂತಿ #ಕನಕದಾಸರ ಜಯಂತಿ #ಕನಕದಾಸರ ಜಯಂತಿ 🌹 #ಕನಕದಾಸರ ಜಯಂತಿ
4 likes
9 shares