Nandan B M
1K views • 2 months ago
#ಸಿಗಂದೂರು #ಕರ್ನಾಟಕ #ಭಾರತ
"ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರ ಸಂಕಲ್ಪದ ಫಲ - ಐತಿಹಾಸಿಕ ಸಿಗಂಧೂರು ಸೇತುವೆ"
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಮಾರು 423 ಕೋಟಿ ಅನುದಾನ ಬಿಡುಗಡೆಗೊಳಿಸಿ ಆರು ದಶಕಗಳ ಹೋರಾಟಕ್ಕೆ ಶಾಶ್ವತ ಪರಿಹಾರ ನೀಡಲು ಶರಾವತಿ ಹಿನ್ನೀರಿಗೆ ನಿರ್ಮಿತವಾದ ಕೇಬಲ್ ಆಧಾರಿತ ದೇಶದ ಎರಡನೇ ಅತಿ ಉದ್ದದ ಅಂಬಾರಗೋಡ್ಲು - ಕಳಸವಳ್ಳಿ - ಸಿಗಂಧೂರು ಸಂಪರ್ಕ ಸೇತುವೆ ಇಂದು ರಾಷ್ಟ್ರಕ್ಕೆ ಸಮರ್ಪಣೆ ಆಗಲಿದೆ.
ಶಿವಮೊಗ್ಗ ಕ್ಷೇತ್ರದ ನನ್ನ ಪ್ರೀತಿಯ ಮತದಾರ ಬಾಂಧವರು ಈ ಐತಿಹಾಸಿಕ ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ರಾಷ್ಟ್ರಕ್ಕೆ ಸಮರ್ಪಣೆ ಮಾಡುವ ಕ್ಷಣಕ್ಕೆ ಕಾರಣಿಭೂತರಾಗಲು ಮನವಿ ಮಾಡುತ್ತೇನೆ.
#SigandurBridge #ShivamoggaDevelopment
#ShivamoggaNews #PragatiKaHighway
Narendra Modi | Nitin Gadkari |
Bharatiya Janata Party (BJP) | BJP Karnataka | MyGovIndia | Amit Shah | J.P.Nadda | Narendra Modi | BS Yediyurappa |
Office of Nitin Gadkari | Pralhad Joshi | BJP Shivamogga BJP4Sagar BJP Thirthahalli BJP Hosanagara Bjp Shikaripura Vijayendra Yediyurappa @top fans
17 likes
15 shares