#ನವರಸನಾಯಕ ಜಗ್ಗೇಶ್
ವೈಯಕ್ತಿಕವಾಗಿ ಎಸ್ ಎಲ್ ಭೈರಪ್ಪನವರ ಕಂಡದ್ದು 9ವರ್ಷದ ಹಿಂದೆ ಸ್ನೇಹಿತರ ಕಾರ್ಯಕ್ರಮದಲ್ಲಿ,
ಮಾತು ಮೌನ,ನೋಟ ತೀಕ್ಷ್ಣ,
ಕಾರ್ಯಮುಗಿಸಿ ಎಲ್ಲರನ್ನು ಒಮ್ಮೆ ನೋಡಿ ಕಾರುಹತ್ತಿ ಹೋದರು..
ನಾನು ಓದಿದ ಅವರ ಬರವಣಿಗೆ "ಆವರಣ" ಹಾಗು ವಂಶವೃಕ್ಷ ಅದ್ಭುತ ಅನುಭವ ನೀಡಿತ್ತು.
ಇಂದು ಆ ಮಹನೀಯ ವಿಶ್ವಕ್ಕೆ ವಿಧಾಯ ಹೇಳಿದ್ದಾರೆ ಅವರ ಆತ್ಮಕ್ಕೆ ಚಿರಶಾಂತಿ🙏