📰ಇಂದಿನ ಅಪ್ಡೇಟ್ಸ್ 📲
219K Posts • 775M views
ಆರಾಧ್ಯ creation
30K views 1 months ago
#😭ಭೀಕರ ಅಪಘಾತದಲ್ಲಿ ಹಿರಿಯ IAS ಅಧಿಕಾರಿ ನಿಧನ💔 #😞 ಮೂಡ್ ಆಫ್ ಸ್ಟೇಟಸ್ #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಜಿಲ್ಲೆಯ (kalaburagi news) ಅತ್ಯಂತ ಪ್ರಾಮಾಣಿಕ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (Mahantesh Bilagi) ಅವರು ಭೀಕರ ಕಾರು ಅಪಘಾತದಲ್ಲಿ (Road Accident) ಸಹೋದರರೊಂದಿಗೆ ದುರ್ಮರಣ ಹೊಂದಿದ್ದಾರೆ.ತಮ್ಮ ಅಧಿಕಾರಾವಧಿಯಲ್ಲಿ ಒಂದೇ ಒಂದು ರೂಪಾಯಿ ಲಂಚಕ್ಕೆ ಬೇಡಿಕೆ ಇಡದ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದು ಅವರನ್ನು ಬಲ್ಲವರು ಹೇಳುತ್ತಾರೆ. ಅವರ ಪ್ರಾಮಾಣಿಕತೆ ಹಾಗೂ ಅವರು ಐಎಎಸ್ ಅಧಿಕಾರಿಯಾದ ಹಿಂದೆ ಒಂದು ಹೃದಯಸ್ಪರ್ಶಿ ಕತೆ ಇದೆ ಎಂದು ಗೊತ್ತಾಗಿದೆ.
322 likes
2 comments 503 shares
Udayavani
430 views 4 days ago
Walk: ದಿನಕ್ಕೆ 10,000 ಹೆಜ್ಜೆ ನಡಿಗೆ: ಒಂದು ತಿಂಗಳ ಸತತ ಅಭ್ಯಾಸದಿಂದಾಗುವ ಬದಲಾವಣೆಗಳೇನು ?https://uvnews.in/kzbyxiu#Udayavani #walking #habits #healthylifestyle #healthyhabits #10ksteps #WebExclusive #📰ಇಂದಿನ ಅಪ್ಡೇಟ್ಸ್ 📲
12 likes
16 shares