Colourful Ram..C.M.✍️✍️Gowdaaa
1K views • 1 months ago
#friends #friendship #ಸ್ನೇಹ #ಸ್ನೇಹಿತ #❤️sneha jeevi ❤️
Happy Good Day...
*ಸ್ನೇಹ :-*
ಗೆಳೆತನವೆಂಬುದು ಬದುಕಿನ ಬಂಡಿ
ನಡೆಸುವ ಚಕ್ರದ ಜೋಡಿ.
ಕಷ್ಟ ಸುಖಗಳಲ್ಲಿ ಜೊತೆಯಾಗಿರುವುದೆ
ಜೀವನದ ಸಾರ್ಥಕತೆ.
*ನಗುವು ನಲಿವು ಹಂಚಿಕೊಳ್ಳುತ್ತ*
*ಬೆಳೆಯಲಿ ನಮ್ಮ ಸ್ನೇಹ ಸದಾ....- ಸಿ. ಎಂ. ರಾಮ್*
22 likes
2 comments • 18 shares