ನವರಾತ್ರಿಯ ಆರನೇ ದಿನ
6: Katyayini ತ್ರಿಮೂರ್ತಿಗಳ ಸಂಗಮದ ಶಕ್ತಿ‌ಯಿಂದ ಜ್ವಾಲೆಯೊಂದು‌ ಉದ್ಭವವಾಗಿ ಕಾತ್ಯಾಯ ಋಷಿಯ ಮಗಳಾಗಿ‌ ಹುಟ್ಟಿದವಳೆ ಕಾತ್ಯಾಯಿನಿ ಮೂರು ಕಣ್ಣು ಹದಿನೆಂಟು ಕೈಗಳಿರುವ ಕಾತ್ಯಾಯಿನಿ ಒಂದೊಂದು ಕೈಯಲ್ಲಿ ದೇವತೆಗಳಿಂದ ದತ್ತವಾದ ಅಸ್ತ್ರಗಳನ್ನು ಹಿಡಿದಿರುತ್ತಾರೆ. ದೇವತೆಗಳಿಗೆ ಉಪಟಳ‌ ನೀಡುತ್ತ ಸೃಷ್ಠಿಯಲ್ಲಿ ಅಸಮತೋಲನ ಸೃಷ್ಠಿಸುತ್ತಿದ್ದ ದುಷ್ಟ ಮಹಿಶಾಸುರನ ಅಟ್ಟಹಾಸವನ್ನು ಅಂತ್ಯಗೊಳಿಸಿ ಮಹಿಷಾಸುರ ಮರ್ದಿನಿ ಎಂಬ ಬಿರುದು ಪಡೆದ ಕಾತ್ಯಾಯಿನಿಯ ಆರಾಧನ ದಿನವಿಂದು. ದುರ್ಗೆಯ ಈ ರೂಪವನ್ನು ಆರಾಧಿಸುತ್ತ ದಸರವನ್ನು ಸಂಭ್ರಮಿಸೋಣ. ದಸರ ಹಬ್ಬದ ಶುಭಾಶಯಗಳು....☺️ #🤳ದೇವಿ ಡಬ್ ಸ್ಮ್ಯಾಶ್ #❓ದಸರಾ ಪ್ರಶ್ನೋತ್ತರ #🐘ದಸರಾ ವೈಶಿಷ್ಟ್ಯತೆ #🎨ದೇವಿ ಚಿತ್ರ #ನವರಾತ್ರಿಯ ಆರನೇ ದಿನ
#

🤳ದೇವಿ ಡಬ್ ಸ್ಮ್ಯಾಶ್

🤳ದೇವಿ ಡಬ್ ಸ್ಮ್ಯಾಶ್ - ShareChat
15.8k ವೀಕ್ಷಿಸಿದ್ದಾರೆ
2 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post