ಚೈನೀಸ್ ಆ್ಯಪ್ ಟಿಕ್ ಟಾಕ್ ಬ್ಯಾನ್

ಚೈನೀಸ್ ಆ್ಯಪ್ ಟಿಕ್ ಟಾಕ್ ಬ್ಯಾನ್

#

ಚೈನೀಸ್ ಆ್ಯಪ್ ಟಿಕ್ ಟಾಕ್ ಬ್ಯಾನ್

736 ವೀಕ್ಷಿಸಿದ್ದಾರೆ
9 ತಿಂಗಳ ಹಿಂದೆ
#

ಚೈನೀಸ್ ಆ್ಯಪ್ ಟಿಕ್ ಟಾಕ್ ಬ್ಯಾನ್

SHARANKHETRI
#ಚೈನೀಸ್ ಆ್ಯಪ್ ಟಿಕ್ ಟಾಕ್ ಬ್ಯಾನ್ BaN tiktok 🐶
886 ವೀಕ್ಷಿಸಿದ್ದಾರೆ
9 ತಿಂಗಳ ಹಿಂದೆ
#

ಚೈನೀಸ್ ಆ್ಯಪ್ ಟಿಕ್ ಟಾಕ್ ಬ್ಯಾನ್

ಕೇಶವ ಗೌಡ
#ಚೈನೀಸ್ ಆ್ಯಪ್ ಟಿಕ್ ಟಾಕ್ ಬ್ಯಾನ್ ತಮಿಳುನಾಡಿನಲ್ಲಿ ಟಿಕ್​ಟಾಕ್​ ಬ್ಯಾನ್​..? ತಮಿಳುನಾಡು: ಕಿಕೀ ಚಾಲೆಂಜ್, ಬ್ಲೂವೇಲ್​ ಗೇಮ್ ಹೀಗೆ ಒಂದಲ್ಲ ಒಂದು ಆ್ಯಪ್​ಗೆ ಈಗಿನ ಕಾಲದ ಯೂತ್ಸ್ ಅಂಟಿಕೊಂಡೇ ಇರ್ತಾರೆ. ​ಅದ್ರಲ್ಲೂ ಲಿಪ್​ ಸಿಂಕ್​ ವಿಡಿಯೋ ಆ್ಯಪ್​ ಟಿಕ್ ಟಾಕ್ ಬಂದ್ಮೇಲಂತೂ ಕೇಳೋದೆ ಬೇಡ. ಯಾವಾಗ್ಲೂ ಆ ಸಾಂಗ್​, ಈ ಸಾಂಗ್​, ಆ ಡೈಲಾಗ್​ ಅಂತ ಲಿಪ್ ಸಿಂಕ್ ಮಾಡೋದ್ರಲ್ಲಿ ಬ್ಯುಸಿ ಇರ್ತಾರೆ. ಆದ್ರೀಗ ಈ ಟಿಕ್ ಟಾಕ್, ತಮಿಳುನಾಡು ಸರ್ಕಾರದ ಕೆಂಗಣ್ಣಿಗೆ ಸಿಲುಕಿದೆ. ಟಿಕ್ ಟಾಕ್​ನಿಂದಾಗಿ ಸಾಂಸ್ಕೃತಿಗೆ ಧಕ್ಕೆ ಉಂಟಾಗುತ್ತೆ ಅಂತಾ ತಮಿಳುನಾಡು ಸರ್ಕಾರ ಟಿಕ್​ಟಾಕ್​ ಌಪ್ ಬ್ಯಾನ್ ಮಾಡಲು ಚಿಂತನೆ ನಡೆಸಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆ ತರೋದ್ರ ಜೊತೆಗೆ ಕೆಲವೊಂದು ಅಶ್ಲೀಲ ಚಟುವಟಿಕೆಗಳಿಗೂ ಕಾರಣವಾಗುತ್ತಿದೆ. ಹೀಗಾಗಿ ಬ್ಯಾನ್ ಮಾಡ್ಬೇಕು ಅಂತಾ ತಮಿಳುನಾಡು ಶಾಸಕ ಥಮಿಮುನ್ ಅನ್ಸಾರಿ ಹೇಳಿದ್ದಾರೆ. ಇನ್ನೂ ತಮಿಳುನಾಡು ಸರ್ಕಾರದ ಐಟಿ ಸಚಿವ ಎಂ. ಮಣಿಕಂದನ್​, ಟಿಕ್​ಟಾಕ್​ ಆ್ಯಪ್ ಬ್ಯಾನ್ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಬ್ಲೂವೇಲ್​ ಗೇಮ್​ ತರಹ ಇದು ಎಫೆಕ್ಟ್​ ಆಗಬಹುದು ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ಟಿಕ್​​​​ಟಾಕ್ ಬ್ಯಾನ್ ಮಾಡುವಂತೆ ಸಾಕಷ್ಟು ಫೋನ್​ಗಳು ಬಂದಿವೆ. ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಈ ಆ್ಯಪ್ ತುಂಬಾನೇ ಬಳಕೆ ಮಾಡ್ತಿದ್ದಾರೆ ಅಂತಾ ಥಮಿಮುನ್ ಅನ್ಸಾರಿ ಹೇಳಿದ್ದಾರೆ. ಚೈನೀಸ್​ ಇಂಟರ್​ನೆಟ್​ ತಂತ್ರಜ್ಞಾನ ಕಂಪನಿ ಏಷ್ಯಾದ್ಯಂತ ಈ ಟಿಕ್​ಟಾಕ್​ ಜನಪ್ರಿಯಗೊಳಿಸಿದೆ. ಸುಮಾರು 500 ಮಿಲಿಯನ್​ ಜನ್ರು ಈ ಆ್ಯಪ್ ಬಳಕೆ ಮಾಡ್ತಿದ್ದಾರಂತೆ.
2.7k ವೀಕ್ಷಿಸಿದ್ದಾರೆ

5k ವೀಕ್ಷಿಸಿದ್ದಾರೆ
9 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post