sadhguru quotes in kannada🌹
677 Posts • 191K views
Sadhguru Kannada
1K views
ಹೇಗೆ ಕೂರಬೇಕು, ಹೇಗೆ ನಿಲ್ಲಬೇಕು, ಹೇಗೆ ಉಸಿರಾಡಬೇಕು, ಎಲ್ಲವನ್ನೂ ಹೇಗೆ ಮಾಡಬೇಕು, ನಿಮ್ಮ ಹೃದಯ ಹೇಗೆ ಬಡಿಯಬೇಕು, ನಿಮ್ಮೊಳಗಿನ ಜೀವ ಹೇಗೆ ಮಿಡಿಯಬೇಕು – ಎಲ್ಲದಕ್ಕೂ ನೀವು ಗಮನ ನೀಡಿದಾಗ, ನೀವು ‘ಯೋಗ’ ದಲ್ಲಿರುತ್ತೀರಿ. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹
15 likes
8 shares
Sadhguru Kannada
943 views
ನಿಮ್ಮ ಯೋಚನೆಗಳ ಗಾಜಿನ ಮೂಲಕ ನೋಡಿದಾಗ ಪ್ರಪಂಚವೆಲ್ಲವೂ ಒಂದು ಸಮಸ್ಯೆಯಾಗಿ ತೋರುವುದು. ನಿಮ್ಮ ಪ್ರೀತಿ ಮತ್ತು ಭಾವಪರವಶತೆಗಳ ಕಣ್ಣೀರಿನ ಮೂಲಕ ನೋಡಿದಾಗ, ಸಮಸ್ತ ಪ್ರಪಂಚವೂ ಒಂದು ಅನುಗ್ರಹವಾಗುವುದು. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹
8 likes
8 shares