🕌ಬಕ್ರೀದ್ ಹಬ್ಬದ ಶುಭಾಶಯಗಳು🕌
463 Posts • 1M views
Naveenkumar M
869 views 4 months ago
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು. ತ್ಯಾಗ - ಬಲಿದಾನದ ಸಂಕೇತವಾದ ಪವಿತ್ರ ಬಕ್ರೀದ್ ಹಬ್ಬವು ನಾಡಿನಲ್ಲಿ ಸ್ನೇಹ, ಸೌಹಾರ್ದತೆಯ ವಾತಾವರಣ ನಿರ್ಮಿಸಲು ಪ್ರೇರಣೆಯಾಗಲಿ, ಎಲ್ಲರಿಗೂ ಶುಭವನ್ನು ತರಲಿ ಎಂದು ಹಾರೈಸುತ್ತೇನೆ. #bakridmubarak #nkmhubballi #Eid ul adha Mubarak #happy bakrid #🕌ಬಕ್ರೀದ್ ಹಬ್ಬದ ಶುಭಾಶಯಗಳು🕌 #ಬಕ್ರೀದ್ ಹಬ್ಬದ ಶುಭಾಶಯಗಳು 🎉🎉
15 likes
10 shares