ನನ್ನ ಮುದ್ದು ಬಂಗಾರ ......
ಹೃದಯದಿ೦ದ ಪುಟಿದೇಳುವ ಕಣ್ಮು೦ದೆ ತೇಲಿಹೋಗುವ ಮನಸ್ಸಿಗೆ ಮೋಡಿಹಾಕುವ ನೆನಪಿನ೦ಗಳಕ್ಕೆ ಕರೆದೊಯ್ಯುವ ಆ ಸು೦ದರ ಸಾವಿರ ಸವಿ ಸವಿ ನೆನಪು ನೀಲಕಾಶದ೦ತ ನಿನ್ನ ಕಣ್ಣಲ್ಲಿ ಕ೦ಡ ಆ ಮೊದಲ ಪ್ರೀತಿಯ ನೆನಪು ನಿನ್ನ ಒ೦ದೇ ಒ೦ದು ನೋಟಕ್ಕಾಗಿ ಎದುರು ನೋಡುತ್ತಿದ್ದ ಆ ದಿನಗಳ ಎಳೆಮನಸ್ಸಿನ ನೆನಪು ಮು೦ಗಾರಿನ ಸ್ಫರ್ಶದಿ೦ದ ಕಾಲ್ಗಳಿಗೆ ಕಚಗುಳಿಯಿಡುತ್ತಿದ್ದ ಹಸಿರು ಹುಲ್ಲಿನ ಮೇಲೆ ಒಟ್ಟಾಗಿ ಹೆಜ್ಜೆ ಹಾಕಿದ ಹಸಿರು ನೆನಪು ತ೦ಗಾಳಿ ಮೈ ಸೋಕಿದಾಗ ಆದ ಆ ಮೊದಲ ರೋಮಾ೦ಚನದ ನೆನಪು ಹೂದೋಟದ ನಡುವೆ ನಿನ್ನ ಹೆಗಲ ಮೇಲೆ ತಲೆ ಇರಿಸಿ ಜಗವ ಮರೆತ ಹೂವ೦ತ ನೆನಪು ಹುಸಿಮುನಿಸು ತೋರಿದಾಗ ಕೈ ಜೋಡಿಸಿ ತು೦ಟತನ ತೋರಿದ ಆ ಸು೦ದರ ಸ೦ಜೆಯ ನೆನಪು ಪ್ರತಿ ಹಾಡಿನಲ್ಲು ನಿನ್ನನ್ನೆ ನೆನಪಿಸುತ್ತಿದ್ದ ನಿನ್ನ ನಿಸ್ವಾರ್ಥ ಪ್ರೀತಿಯ ನೆನಪು ಹತ್ತಾರು ದಿನಗಳ ನ೦ತರ ನಮ್ಮ ಭೇಟಿಯಾದಾಗ ಮಗುವ೦ತೆ ಬಿಗಿದಪ್ಪಿ ಅತ್ತ ಆ ಸುಮಧುರ ನೆನಪು ನಿನ್ನ ಹೆಸರಿನ ಮೊದಲಕ್ಷರ ಕೇಳಿ ನಾಡಿ ಬಡಿತ ನೂರಕ್ಕೇರುತ್ತಿದ್ದ ಆ ಭಾವನಾತ್ಮಕ ನೆನಪು ಸಾವಿರ ಸಾವಿರ ಸವಿ ನೆನಪುಗಳನ್ನ ಬಚ್ಚಿಟ್ಟುರುವ ಈ ಪುಟ್ಟ ಹೃದಯದ ಪ್ರತಿ ಬಡಿತವು ನಿನ್ನಿ೦ದ ನಿನಗಾಗಿ..... ◆ಮುದ್ದು ಶ್ರಾವ್ಯ◆ #ನನ್ನ ಮುದ್ದು ಬಂಗಾರ ...... #ನನ್ನ ಮುದ್ದು ಬೇಬಿ.😘😘 #ನನ್ನ ಮುದ್ದು ಗೊಂಬೆ @💙ಪೆದ್ದು ಹುಡುಗನ ಮುದ್ದು ಹುಡುಗಿ 💙
#

ನನ್ನ ಮುದ್ದು ಬಂಗಾರ ......

ನನ್ನ ಮುದ್ದು ಬಂಗಾರ ...... - ShareChat
134 ವೀಕ್ಷಿಸಿದ್ದಾರೆ
4 ತಿಂಗಳ ಹಿಂದೆ
" ಅಪ್ಪಾ ದೇವ್ರೇ " ಇಡೀ ಜಗತ್ತಿಗೇ..?! ಬ್ಯೂಟಿ ಅಂಡ್ ಸ್ಮೈಲ್ ಅನ್ನೋ ಸ್ವೀಟ್ ನೆಸ್ ತುಂಬಿದ್ದೀಯಾ..! ನಿಜ! ಒಪ್ಕೊಳ್ಳೋಣಾ..ಅದಕ್ಕೆ ನಿನಗೊಂದು ಬಿಗ್ ಥ್ಯಾಂಕ್ಸ್ ಕೂಡ..!! ಆದ್ರೇ..ಹೆಣ್ಣಿನ ಸ್ಮೈಲ್ ಅಲ್ಲೀ ಮಾತ್ರ..?! ಅದೆoಥದ್ದೋ..ಮಧುರ ಮಾಯೆಯನ್ನ..! ಬೋನಸ್ ಆಗಿ ಕೊಟ್ಟಿರೋದು ಮಲತಾಯಿ ಧೋರಣೆ ಅಲ್ವಾ..?! ಇದು ನ್ಯಾಯಾನಾ ನೀನೇ ಹೇಳು..?! ಪಾಪ ನಮ್ ಹುಡುಗ್ರುಗೇ ಅಂತ ಏನ್ ಕೊಟ್ಟಿದ್ದೀಯಾ..?! ಒಂದ್ ಕಣ್ಣಿಗೆ ಬೆಣ್ಣೆ..ಇನ್ನೊಂದು ಕಣ್ಣಿಗೆ ಸುಣ್ಣವೇ..?! 👉 ನನ್ನವಳು ಶ್ರಾವ್ಯನವೀನ್ ಗೌಡ್ರು👈 #ನನ್ನ ಮುದ್ದು ಬಂಗಾರ ...... #ನನ್ನ ಮುದ್ದು ಬೇಬಿ.😘😘 #ನನ್ನ ಮುದ್ದು ಜೀವ #ನನ್ನ ಮುದ್ದು ಗೊಂಬೆ @💙ಪೆದ್ದು ಹುಡುಗನ ಮುದ್ದು ಹುಡುಗಿ 💙
#

ನನ್ನ ಮುದ್ದು ಬಂಗಾರ ......

ನನ್ನ ಮುದ್ದು ಬಂಗಾರ ...... - ShareChat
148 ವೀಕ್ಷಿಸಿದ್ದಾರೆ
4 ತಿಂಗಳ ಹಿಂದೆ
ನೀ ಅಪ್ಪಿಕೊಳ್ಳುವೆಯಾದರೆ💖💖 ನಾ ನಿನ್ನೋಳಗಿನ💞💞 ಬೆಚ್ಚನೆಯ ಉಸಿರಾಗುವೆ💝💝💝 ನೀ ನನ್ನ ಕನಸಲಿ👁👁 ಕಾಣಲು ಇಚ್ಚಿಸುವೆಯಾದರೆ🌷🌷 ನಿನ್ನ ಕಣ್ಣೋಳಗೆ👁👁 ಚಿತ್ರವಾಗಿ ಬಿಂಬಿಸುವೆ 👰👰 ನಾ ನಿನ್ನೋಂದಿಗಿಲ್ಲವೆಂದು💗💗 ಚಿಂತಿಸುವೆಯಾದರೆ😌😌 ನಿನ್ನ ಮುಂದೆ🙋🙋 ಕಾಮನ ಬಿಲ್ಲಾಗಿ ಗೋಚರಿಸುವೆ🌈🌈🌈 😍😍ಪೆದ್ದುನವೀನ್💝ಮುದ್ದುಶ್ರಾವ್ಯ😍😍 #ನನ್ನ ಮುದ್ದು ಬಂಗಾರ ...... #ನನ್ನ ಮುದ್ದು ಬೇಬಿ.😘😘 #ನನ್ನ ಮುದ್ದು ಜೀವ #ನನ್ನ ಮುದ್ದು ಗೊಂಬೆ @💙ಪೆದ್ದು ಹುಡುಗನ ಮುದ್ದು ಹುಡುಗಿ 💙
#

ನನ್ನ ಮುದ್ದು ಬಂಗಾರ ......

ನನ್ನ ಮುದ್ದು ಬಂಗಾರ ...... - ShareChat
150 ವೀಕ್ಷಿಸಿದ್ದಾರೆ
4 ತಿಂಗಳ ಹಿಂದೆ
" ನಾ ಉಸಿರಾಡುವ ಸವಿ ಉಸಿರಲ್ಲೂ ನಿನ್ನ ಹೆಸರಿದೆ.❤🌹 ನಿ ಕಾಣದೆ ಈ ಹೃದಯ ಹಗಲಿರುಳು ನಿನ್ನ ಹೆಸರ ಜಪಿಸುತ್ತಿದೆ.❤🌹 ಈ ಹೃದಯ ಹುಡುಕುತ್ತಿದೆ ನಿ ತೋರುವ ಪ್ರೀತಿಯ ಹೊರೆತು ಬೇರೇನೂ ಕಾಣದೆ.❤🌹 ನಿನು ನನ್ನೊಡನಾಡಿದ ಮಾತುಗಳು ಸವಿ ಸಂಗಿತಾದಂತೆ ಬಂದು ನನ್ನದೆಗೆ ಅಪ್ಪಳಿಸುತ್ತಿದೆ.❤🌹 ಪ್ರೀತಿಯನು ಅರಿಯದ ಈ ಹೃದಯಕ್ಕೇ ನಿ ಪ್ರೀತಿಯ ಪಾಠವ ಹೇಳಿದೆ.❤🌹 ನಾ ಕಾಣದ ಕಲ್ಪನೆಯ ಲೋಕವ ನಿ ನನಗೆ ತೋರಿದೆ.❤🌹 ಆ ದೇವರಲ್ಲಿ ಬೇಡಿಕೆ ಒಂದಿದೆ.🌹❤ ಪ್ರತಿ ಜನ್ಮದಲ್ಲೂ ನಿನ್ನ ಪ್ರೀತಿ ನನಗೆಂದೆ ಮಿಸಲಿರಲೆಂದು ಈ ಹೃದಯ ಆಸೆ ಪಡುತ್ತಿದೆ.🌹❤ ಹೆಚ್ಚೇನೂ ಹೇಳಲಿ ಈ ನನ್ನ ಕಲ್ಪನೆಯ ಸಾಲುಗಳು ನಿನಗೆಂದೆ ಮಿಸಲಿದೆ.🌹❤ 💗💗ನನ್ನ ಮುದ್ದು ಶ್ರಾವ್ಯ ಚಿನ್ನಿ💗💗 #ನನ್ನ ಮುದ್ದು ಬಂಗಾರ ...... #ನನ್ನ ಮುದ್ದು ಬೇಬಿ.😘😘 #ನನ್ನ ಮುದ್ದು ಜೀವ #ನನ್ನ ಮುದ್ದು ಗೊಂಬೆ @💙ಪೆದ್ದು ಹುಡುಗನ ಮುದ್ದು ಹುಡುಗಿ 💙
#

ನನ್ನ ಮುದ್ದು ಬಂಗಾರ ......

ನನ್ನ ಮುದ್ದು ಬಂಗಾರ ...... - ShareChat
150 ವೀಕ್ಷಿಸಿದ್ದಾರೆ
4 ತಿಂಗಳ ಹಿಂದೆ
ಕದ್ದು ಕದ್ದು ನೋಡುತ್ತಾಳೆ... ನನ್ನ ಎದೆಯ ಅರಸಿ..... ಮುದ್ದು ಮುದ್ದುಗಾಗಿ ಮಾತಾನಾಡುತ್ತಾಳೆ.. ಕಣ್ಣೆನಲ್ಲಿ ಪ್ರೀತಿಯ ಬೆರಸಿ..... ಲವ್ ಯು ಅನ್ನೂ ಮೂರು ಪದ. ಹೇಳುವುದಕ್ಕೆ ಅವಳಿಗೆ ಇದೆ ಸ್ವಲ್ಪ ಮದ.... ಕದ್ಧು ಕದ್ದು ನೋಡುತ್ತಾಳೆ.. ನನ್ನ ಎದೆಯ ಅರಸಿ.. ಒಲವಿನ ಆಟಕ್ಕೆ ನನ್ನ ಕರೆದು . ಎದೆಯಲ್ಲಿ ಪ್ರೀತಿಯ ಬಾಗಿಲು ತೆರೆದು... ನಾ ಒಳಗೆ ಬಂದರೆ ನೀ ಯಾಕೆ ಹೊರಗೆ ಓಡುವೇ ..... ಇಂತ ನಿನ್ನಾ ಆಟಕ್ಕೆ ನಾ ಏನು ಹೇಳಲ್ಲಿ ಚಿನ್ನ... ನಾ ಸೋತು ಮಂಕ ಆದೆ ಕೇಳು ನನ್ನ ರನ್ನ. . ಕದ್ದು ಕದ್ದು ನೋಡುತ್ತಾಳೆ.. . ನನ್ನ ಎದೆಯ ಅರಸಿ... ಒಮ್ಮೆ ನೀನ್ನ ಪ್ರೀತಿಯ ಮಾತು ಹೇಳದೆ. ಸುಮ್ಮನ್ನೆ ಕನಸ್ಸಿನ ಲೋಕದಲ್ಲಿ ನನ್ನ ಬೀಳಸಿದೆ.... ನನ್ನ ಕಾಡಿಸಿ ನನ್ನ ಕಾಡಿಸಿ . ಮುರ್ಖರ ಮನೆಗೆ ನನ್ನ ಓಡಿಸಿ. ಆಡುವ ನಿನ್ನ ಆಟಕ್ಕೆ.ಕಾಡುವ ನಿನ್ನ ನೋಟಕ್ಕೆ .... ಪೆದ್ಥನಾದೆ ನಾ ಹುಡಗಿ ಅರ್ಥ ಮಾಡಿಕೂ ನನ್ನ ಬೆಡಗಿ.... ಕದ್ದು ಕದ್ದು ನೋಡುತ್ತಾಳೆ. ನನ್ನ ಎದೆಯ ಅರಸಿ. ಮುದ್ಥು ಮುದ್ದು ಗಾಗಿ ಮಾತನಾಡುತ್ತಾಳೆ ... ಕಣ್ಢಿನಲ್ಲಿ ಪ್ರಿತಿಯ ಬೆರಸಿ .. ಲವ್ ಯು ಅನ್ನೂ ಮೂರು ಪದ . ಹೇಳುವುದಕ್ಕೆ ಅವಳಿಗೆ ಎದೆ ಸ್ವಲ್ಪ ಮದ...... ........💞ನನ್ನ ಮುದ್ದು ಶ್ರಾವ್ಯಚಿನ್ನಿ💞........ #ನನ್ನ ಮುದ್ದು ಬಂಗಾರ ...... #ನನ್ನ ಮುದ್ದು ಬೇಬಿ.😘😘 #ನನ್ನ ಮುದ್ದು ಜೀವ #ನನ್ನ ಮುದ್ದು ಗೊಂಬೆ @💙ಪೆದ್ದು ಹುಡುಗನ ಮುದ್ದು ಹುಡುಗಿ 💙
#

ನನ್ನ ಮುದ್ದು ಬಂಗಾರ ......

ನನ್ನ ಮುದ್ದು ಬಂಗಾರ ...... - ShareChat
154 ವೀಕ್ಷಿಸಿದ್ದಾರೆ
4 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post