ಕಾರ ಹುಣ್ಣಿಮೆಯ ಶುಭಾಶಯಗಳು 🌺🌺
286 Posts • 4M views
ಮಂಜುಳ
1K views 3 months ago
#ಕಾರ ಹುಣ್ಣಿಮೆಯ ಶುಭಾಶಯಗಳು 🌺🌺 #ಕಾರ ಹುಣ್ಣಿಮೆಯ ಶುಭಾಶಯಗಳು 🐂🐂 #🐂ಕಾರ ಹುಣ್ಣಿಮೆಯ ಶುಭಾಶಯಗಳು 🙏 #💐ಕಾರ ಹುಣ್ಣಿಮೆ💐 #ಕಾರ ಹುಣ್ಣಿಮೆ ಬೇಸಿಗೆ ಮುಗಿದು ಮುಂಗಾರು ಆರಂಭವಾಗುತ್ತಿದ್ದಂತೆ ಬರುವ ಪ್ರಥಮ ಹಬ್ಬವೇ ಈ ಕಾರ ಹುಣ್ಣಿಮೆ. ಕಾರ ಹುಣ್ಣಿಮೆ ಹಬ್ಬ ಆಚರಿಸಿ ರೈತರು ಉಳುಮೆಗಾಗಿ ಎತ್ತುಗಳನ್ನು ಕಟ್ಟುತ್ತಾರೆ. ದೇಶಕ್ಕೆ ರೈತ ಬೆನ್ನೆಲುಬಾದರೆ ರೈತನಿಗೆ ಎತ್ತುಗಳೇ ಬೆನ್ನೆಲುಬಾಗಿದ್ದು , ಅವುಗಳನ್ನು ಸಿಂಗರಿಸಿ ಊರೆಲ್ಲಾ ಪ್ರದರ್ಶಿಸುವುದು ರೈತನಿಗೆ ಹೆಮ್ಮೆಯ ಸಂಗತಿ ❤️
10 likes
2 comments 9 shares