ಗೊರವ ರೂಪಿಯಾಗಿ ಅವತರಿಸಿ ಮಣಿ ಮಲ್ಲ ರಕ್ಕಸರ ಸಂಹರಿಸಿ ಭಕ್ತೋದ್ಧಾರಕ್ಕಾಗಿ ಮಾರ್ಗಶಿರ ಶುದ್ಧ (ಚಂಪಾ)ಷಷ್ಠಿಯಂದು ಲಿಂಗರೂಪದಲ್ಲಿ ಗೋಚರಿಸಿ , ಸಪ್ತ ಋಷಿಗಳಿಗೆ ಪ್ರಥಮ ದರ್ಶನ ನೀಡಿದ ಈ ಶುಭದಿನದಂದು ಮೂಲದೇವರಿಗೆ ರುದ್ರಾಭಿಷೇಕ ಭಂಡಾರ , ಪುಷ್ಪ, ಬಿಲ್ವಪತ್ರೆ ಗಳಿಂದ ಅರ್ಚನೆ ಮಾಡಿ ಲೋಕ ಕಲ್ಯಾಣಕ್ಕೆ ಪ್ರಾರ್ಥಿಸಲಾಯಿತು💐
#ಶ್ರೀ ಮೈಲಾರ ಲಿಂಗೇಶ್ವರ🙏🙏 #🕉🔱🙏mylara lingeshwara🙏🔱🕉 #mylara lingeshwara #ಶ್ರೀ ಮೈಲಾರ ಲಿಂಗೇಶ್ವರ ಗ್ರೂಪ್ #🙏🙏 ಮೈಲಾರ ಲಿಂಗೇಶ್ವರ