✝️ JESUS CHRIST FOREVER
27K Posts • 39M views
Hand To Hand Foundation
685 views 10 days ago
#✝️jesus✝️ # ಬೈಬಲ್ ಸತ್ಯ #✝️ JESUS CHRIST FOREVER ##jesus status song #jesus✝️ ಧರ್ಮೋಪದೇಶಕಾಂಡ 7:6 ಕರ್ತನು ನಿನ್ನನ್ನು ಭೂಮಿಯ ಮೇಲಿರುವ ಎಲ್ಲಾ ಜನಗಳೊಳಗಿಂದ ತನಗೆ ಸ್ವಕೀಯ ಜನವಾಗುವ ಹಾಗೆ ಆರಿಸಿಕೊಂಡಿದ್ದಾನೆ.
8 likes
12 shares
Hand To Hand Foundation
668 views 6 days ago
#✝️jesus✝️ #jesus✝️ #✝️ JESUS CHRIST FOREVER ##jesus status song # ಬೈಬಲ್ ಸತ್ಯ ಪ್ರಕಟನೆ 3:20 ಇಗೋ, ನಾನು ಬಾಗಿಲ ಬಳಿಯಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಸ್ವರವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟ ಮಾಡುವೆನು, ಅವನು ನನ್ನ ಸಂಗಡ ಊಟ ಮಾಡುವನು.
7 likes
5 shares
Hand To Hand Foundation
775 views 11 days ago
#✝️jesus✝️ # ಬೈಬಲ್ ಸತ್ಯ ##jesus status song #✝️ JESUS CHRIST FOREVER #jesus✝️ ಇಬ್ರಿಯರಿಗೆ 13:16 ಇದಲ್ಲದೆ ಒಳ್ಳೆಯದನ್ನು ಮಾಡುವದನ್ನೂ ಉದಾರವಾಗಿ ಕೊಡುವದನ್ನೂ ಮರೆಯಬೇಡಿರಿ; ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.
11 likes
13 shares