🙏 ಡಾ.ಬಿ.ಅರ್.ಅಂಬೇಡ್ಕರ್
#

🙏 ಡಾ.ಬಿ.ಅರ್.ಅಂಬೇಡ್ಕರ್

237 ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
#

🙏 ಡಾ.ಬಿ.ಅರ್.ಅಂಬೇಡ್ಕರ್

306 ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
"ಭೀಮರಾವ್ ರಾಮ್‌ಜಿ ಅಂಬೇಡ್ಕರ್", ಈ ಹೆಸರು ಯಾರು ತಾನೇ ಕೇಳಿಲ್ಲ ಹೇಳಿ. ಅಷ್ಟಕ್ಕೂ ಇವರು ರಚಿಸಿದ ಸಂವಿಧಾನದ ನೆರಳಲ್ಲೇ ಇಂದಿಗೂ ಭಾರತೀಯರು ಬದುಕುತ್ತಿರುವುದು. ತೀರ ಬಡ ಕುಟುಂಬದಲ್ಲಿ ಹುಟ್ಟಿ, ಭಾರತದ ಮೇಲು ಕೀಳರಿಮೆಯನ್ನು ಹೋಗಲಾಡಿಸ ಬೇಕು ಎಂದು ಪಣತೊಟ್ಟು ಪ್ರಬುದ್ಧರಾಗಿ ಭಾರತೀಯರ ಹಿತಕ್ಕಾಗಿ ದುಡಿದವರು ಇವರು. ಭಾರತದ ಮೊದಲ ಕಾನೂನು ಮತ್ತು ನ್ಯಾಯಂಗ ಮಂತ್ರಿಗಳಾಗಿ ಯಾವುದೇ ಭೇದ ಭಾವ ಮಾಡದೇ ಕಾರ್ಯ ನಿರ್ವಹಿಸಿದ "ಡಾ.ಬಿ.ಅರ್.ಅಂಬೇಡ್ಕರ್"ರವರಿಗೆ ಶೇರ್ ಚಾಟ್ ನಮನ. ನೀವು ಸಂವಿಧಾನ ಶಿಲ್ಪಿಯ ಬಗ್ಗೆ ಮಾತನಾಡಲು ಶೇರ್ ಚಾಟ್ ಕ್ಯಾಮೆರಾ ಬಳಸಿ ವಿಡಿಯೋವನ್ನು "#ಡಾ.ಬಿ.ಅರ್.ಅಂಬೇಡ್ಕರ್"ನಲ್ಲಿ ಪೋಸ್ಟ್ ಮಾಡಿ, ಗೌರವ ಸಲ್ಲಿಸಿ.
#

🙏 ಡಾ.ಬಿ.ಅರ್.ಅಂಬೇಡ್ಕರ್

🙏 ಡಾ.ಬಿ.ಅರ್.ಅಂಬೇಡ್ಕರ್ - ಸಂವಿಧಾನ ಶಿಲ್ಪಿ ಡಾ . ಬಿ . ಅಲಅಂಚಿಡಲ ಲವಲತೆ ಮಾತನಾಡುತ್ತಾ ತಿಲ ಚಾಪಿ ಕ್ಯಾಮರಾ ಬಳಸಿ ವಿಡಿಯೋ ಮಾಡಿ ಡಾ . ಬಿ . ಅರ್ . ಅಂಬೇಡಲ ' ' ನಲ್ಲಿ ಪೋಸ್ಟಮಾಡಿ THE EINDIA NOLLOLLIS ( ಶೇರ್ ಚಾಟ್ - ShareChat
174.7k ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post