ಲೋಕಸಭೆ ಚುನಾವಣೆ
ನಮ್ಮ ತುಮಕೂರು:: ತುಮಕೂರು ‌ಬಿಜೆಪಿ ಭಿನ್ನಮತ‌ ಶಮನ‌ಮಾಡಲು ಪ್ರಯತ್ನ.. ಸೊಗಡು ಶಿವಣ್ಣ ಹಾಗೂ ಸುರೇಶ್ ಗೌಡರ ಅಸಮಾಧಾನ ಶಮನ ಮಾಡಲು ಬಿಜೆಪಿ ನಾಯಕರ ಕಸರತ್ತು.. ಇಂದು ಬೆಳಿಗ್ಗೆ ಸೊಗಡು ಶಿವಣ್ಣ ಮನೆಗೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಜಿಎಸ್ ಬಸವರಾಜ್.. ತುಮಕೂರಿನ ‌ಊರುಕೆರೆ ಬಳಿಯಿರುವ ಸೊಗಡು ಶಿವಣ್ಣ ಮನೆ.. ಮನೆಗೆ ಭೇಟಿ‌ ನೀಡಿದಾಗ ಸೊಗಡು ‌ಶಿವಣ್ಣ ಇರಲಿಲ್ಲ.. ಕಾರ್ಯಕ್ರಮ ದ ನಿಮಿತ್ತ ತೆರಳಿದ್ದ ಶಿವಣ್ಣ.. ಸಂಜೆ ಯಡಿಯೂರಪ್ಪ ಕೂಡ ಸೊಗಡು ಶಿವಣ್ಣ ಮನೆಗೆ ಭೇಟಿ... ಸಂಜೆ 4 ಗಂಟೆಗೆ ದೇವರಾಯನದುರ್ಗ ಕ್ಕೆ ಭೇಟಿ ನೀಡಿ.. ಯೋಗ ನರಸಿಂಹ ಸ್ವಾಮಿ ದೇವರ ದರ್ಶನ ಪಡೆಯಲಿರುವ ಯಡಿಯೂರಪ್ಪ.. ಬಳಿಕ ಸೊಗಡು ಶಿವಣ್ಣ ಮನೆಗೆ ಭೇಟಿ.. ದೇವೇಗೌಡರನ್ನು ಸೋಲಿಸಲು ಬಿಜೆಪಿ ಕಸರತ್ತು.
#

ಲೋಕಸಭೆ ಚುನಾವಣೆ

ಲೋಕಸಭೆ ಚುನಾವಣೆ - Us - ShareChat
31.3k ವೀಕ್ಷಿಸಿದ್ದಾರೆ
10 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post