ರೈತರು
41 Posts • 785K views
mallikarjun s Surpur
1K views 1 months ago
ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ||ಉಳುವಾ ಯೋಗಿಯ ನೋಡಲ್ಲಿ|| ಊಟ ತಂದ ಕೊಟ್ಟ ಸರ್ವಿಸಗೆ ಟಿಪ್ಸ ಕೊಡ್ತೀರಿ ನಿಮಗ ಊಟ ಕೊಡಾಕ ತಮ್ಮ ಸರ್ವಸ್ವನು ಸುರದವರಿಗೆ ನೀವೇನು ಕೊಟ್ಟೀರಿ? ಅವರಿಗೆ ಸಿಗಬೇಕಾದ ಮರ್ಯಾದೆ ಕೊಡ್ರಿ ಸಾಕ. #ರೈತ #🌾 ರಾಷ್ಟೀಯ ರೈತ ದಿನಾಚರಣೆ #ರಾಷ್ಟ್ರೀಯ ರೈತ ದಿನಾಚರಣೆ ಶುಭಾಷಯಗಳು #ರೈತರು #😍 ನನ್ನ ಸ್ಟೇಟಸ್
7 likes
8 shares