sharanu kumbar
2K views • 4 months ago
#ಸವಿಮಾತುಗಳು
ದಾರಿ ಸರಿ ಇಲ್ಲ ಅಂತ ನಿಂತ್ರೆ ನಡೆಯೋಕೆ ಆಗಲ್ಲ,
ಮನಸ್ಸು ಸರಿ ಇಲ್ಲ ಅಂತ ನಿಂತ್ರೆ ಜೀವನ ಸಾಗಿಸಲು ಆಗಲ್ಲ,
ಕಷ್ಟ ಬಂತು ಅಂತ ಕುಂತ್ರೆ ಎದ್ದು ನಿಲ್ಲೋಕೆ ಆಗಲ್ಲ,
ನಿನ್ನ ಬದುಕಿನ ಪರೀಕ್ಷೆಗೆ ನೀನೇ ಹೊಣೆ,
ಅದನ್ನು ನೀನೇ ಎದುರಿಸಿ ನಿಲ್ಲಬೇಕು.🙂
22 likes
20 shares

