Jagadish Teli ಜಗದೀಶ ವಿ ತೇಲಿ
1K views • 29 days ago
ಮಾಜಿ ಪ್ರಧಾನಿ ದಿ.ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಶತ ಶತ ಪ್ರಣಾಮಗಳು 🙏🙏
ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವ ಸಮಯದಲ್ಲಿ ಅಟಲ್ ಬಿಹಾರಿ ವಾಜಪೇಯಿಜೀ ಮಾಡಿದ ಅದ್ಭುತ ಭಾಷಣ.
ಕೋಟ್ಯಂತರ ಕಾರ್ಯಕರ್ತರ ಮಾರ್ಗದರ್ಶಕರು, ಅಜಾತ ಶತ್ರು, ಭಾರತ ರತ್ನ ಶ್ರದ್ಧೇಯ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಶತ ಶತ ನಮನಗಳು.
ಅಟಲ್ ಜೀ ಅವರ ಜನ್ಮದಿನವನ್ನು ಸುಶಾಸನ ದಿನ (ಉತ್ತಮ ಆಡಳಿತ ದಿನ)ವನ್ನಾಗಿ ಆಚರಿಸಲಾಗುತ್ತದೆ.
#AtalBihariVajpayee
#AtalBihariVajpayeeJi
#BJP4ViksitBharat #BJP4IND #BJP
GoodGovernanceDay Atal100 BJPGovernment AtalSmritiVarsh #ವಾಜಪೇಯಿ ಜನ್ಮದಿನಾಚರಣೆ #ಮಹಾನ್ ದೇಶಭಕ್ತ ವಾಜಪೇಯಿ🙏 #ಅಟಲ್ ಬಿಹಾರಿ ವಾಜಪೇಯಿ ಪುಣ್ಯಸ್ಮರಣೆ..😢🙏🇮🇳 #ಅಟಲ್ ಬಿಹಾರಿ ವಾಜಪೇಯಿ #😍 ನನ್ನ ಸ್ಟೇಟಸ್
15 likes
26 shares