SharathBachegowda
135 Posts • 79K views
-
966 views 17 days ago
ರಾಜ್ಯ ಒಕ್ಕಲಿಗ ಜಾತಿಗಣತಿ ಪ್ರೀತಿಯ ಹೊಸಕೋಟೆ ತಾಲ್ಲೂಕಿನ ಒಕ್ಕಲಿಗರ ಸಮುದಾಯದ ಬಂಧುಗಳೇ ದಿನಾಂಕ: 19-09-2025 ಶುಕ್ರವಾರ ರಂದು ಚಿಕ್ಕಬಳ್ಳಾಪುರ ಶಾಖೆಯ ಶ್ರೀಯುತ ಮಂಗಳನಾಥ ಸ್ವಾಮಿಗಳು ಹಾಗೂ ಶ್ರೀ ಶ್ರೀ ಶ್ರೀ ನಿರ್ಮಾಲಾನಂದ ಸ್ವಾಮಿಜಿಗಳ ದಿವ್ಯ ಸಾನಿದಿಯಲ್ಲಿ ಸಮುದಾಯದ ಜಾತಿ ಗಣತಿಯ ಶೈಕ್ಷಣಿಕ, ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮ ಅಮ್ಮಿಕೊಂಡಿದ್ದು ಯಾವುದೇ ಪಕ್ಷ ಬೇದಭಾವ ಇಲ್ಲದೇ ಎಲ್ಲಾ ನಮ್ಮ ಒಕ್ಕಲಿಗ ಕುಲಭಾಂದವರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ತಮ್ಮಲ್ಲಿ ವಿನಂತಿ. ಸ್ಥಳ: ಹೊಸಕೋಟೆ' ಟೌನ್, ಶ್ರೀವಾರಿ ಕಲ್ಯಾಣ ಮಂಟಪ # #karnataka #SharathBachegowda #public #🔴ನಮ್ಮ ಕರ್ನಾಟಕ🟡
16 likes
11 shares
-
1K views 1 months ago
ಹೊಸಕೋಟೆ ನಗರದ 30ನೇ ವಾಡ್೯ ನ ಓಂ ಶ್ರೀ ಸರ್ಕಲ್ ಬಳಿ *ಸ್ವಯಂ ಗೆಳೆಯರ ಬಳಗದ ವತಿಯಿಂದ* ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ *ಮಾನ್ಯ ಶ್ರೀ ಶರತ್‌ಬಚ್ಚೇಗೌಡರವರ* ಮಾರ್ಗದರ್ಶನದಂತೆ ಪೂಜೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ದೇವರಲ್ಲಿ‌ ಪ್ರಾರ್ಥಿಸಿದ‌ ಸಂಧರ್ಭ. *ನಮ್ಮ‌ಶಾಸಕರು,* *ನಮ್ಮ‌ ಹೆಮ್ಮೆ.* # #⏳ಕರ್ನಾಟಕದ ಇತಿಹಾಸ ⏳ #public #SharathBachegowda #karnataka
18 likes
9 shares
-
677 views 1 months ago
ಇಂದು ಹೊಸಕೋಟೆ ನಗರದ ಶ್ರೀ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ *ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)* ವತಿಯಿಂದ ಹಮ್ಮಿಕೊಂಡಿದ್ದ ಹೊಸಕೋಟೆ ತಾಲೂಕು ಮಟ್ಟದ *2025 –26 ನೇ ಸಾಲಿನ ಕ್ರೀಡಾಕೂಟ* ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಜನಪ್ರಿಯ ಶಾಸಕರು *ಶ್ರೀ ಶರತ್ ಬಚ್ಚೇಗೌಡ* ರವರ ಮಾರ್ಗದರ್ಶನದಂತೆ ತೆರಳಿ ನೆರವೇರಿಸಿದ ಸಂಧರ್ಭ. *ನಮ್ಮ ಶಾಸಕರು* *ನಮ್ಮ ಹೆಮ್ಮೆ* # #🔴ನಮ್ಮ ಕರ್ನಾಟಕ🟡 #karnataka #SharathBachegowda #public #⏳ಕರ್ನಾಟಕದ ಇತಿಹಾಸ ⏳
14 likes
14 shares
-
709 views 3 months ago
ಅಮೆರಿಕದ ಬಾಸ್ಟನ್‌ ನಗರದಲ್ಲಿರುವ *ಆಟೋಡೆಸ್ಕ್ ಟೆಕ್ನಾಲಜಿ ಸೆಂಟರ್‌* ಗೆ ಜನಪ್ರಿಯ ಶಾಸಕರು ಹಾಗೂ ಕಿಯೋನಿಕ್ಸ್ ಅಧ್ಯಕ್ಷರು *ಶ್ರೀ ಶರತ್ ಬಚ್ಚೇಗೌಡ* ರವರು ಭೇಟಿ ನೀಡಿ, ಸ್ಟಾರ್ಟಪ್‌ಗಳು, ವಿಶ್ವವಿದ್ಯಾಲಯಗಳು ಹಾಗೂ ಉದ್ಯಮಿಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಕುರಿತು ಅವರೊಟ್ಟಿಗೆ ಚರ್ಚಿಸಲಾಯಿತು. ಭವಿಷ್ಯದ ತಂತ್ರಜ್ಞಾನಗಳ ಅಪಾಯಕ್ಕೆ ಕಡಿವಾಣ ಹಾಕುವುದು ಹಾಗೂ ಸಂಶೋಧನೆಗಳನ್ನು ವೇಗಗೊಳಿಸುವುದಕ್ಕೆ ಸಂಬಂಧಿಸಿದ ಅವರ ಬದ್ಧತೆಯು ಪ್ರಶಂಸನೀಯ. ಆತ್ಮೀಯವಾದ ಆತಿಥ್ಯ ನೀಡಿದ ಆಟೋಡೆಸ್ಕ್‌ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. *ನಮ್ಮ ಶಾಸಕರು* *ನಮ್ಮ ಹೆಮ್ಮ* #public #karnataka #karnatakagovernment #keonics #boston #⏳ಕರ್ನಾಟಕದ ಇತಿಹಾಸ ⏳ #🔴ನಮ್ಮ ಕರ್ನಾಟಕ🟡 #karnataka #SharathBachegowda
15 likes
12 shares