Magic Share BannerEpisodic Banner

🤝ಫ್ರೆಂಡ್ಶಿಪ್ ಸ್ಟೇಟಸ್🤝

581 Posts • 7M views
ನನ್ನ ಪ್ರೀತಿಯ ಗೆಳತಿಗೆ ದೀಪಾವಳಿ ಹಬ್ಬದ ಶುಭಾಶಯಗಳು ಈ ದೀಪಾವಳಿಯ ಬೆಳಕು ನಿನ್ನ ಬದುಕಿನ ಎಲ್ಲಾ ಕತ್ತಲೆಯನ್ನು ದೂರ ಮಾಡಿ, ನಿನ್ನ ಮುಖದಲ್ಲಿ ಸದಾ ನಗು ತುಂಬಿರಲಿ. ನೀನು ಮನಸ್ಸಿನಲ್ಲಿ ಕಂಡಿರುವ ಪ್ರತಿಯೊಂದು ಕನಸೂ ಒಂದೊಂದಾಗಿ ನನಸಾಗಲಿ. ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಯಶಸ್ಸು ಜೊತೆಯಾಗಿರಲಿ, ಜೀವನವೆಲ್ಲ ಸಂತೋಷ, ನೆಮ್ಮದಿ ಮತ್ತು ಪ್ರೀತಿಯಿಂದ ತುಂಬಿರಲಿ. ದೇವರು ನಿನ್ನ ಎಲ್ಲಾ ಆಸೆಗಳಿಗೆ ಸುಂದರ ರೂಪ ನೀಡಿ, ನೀನು ಬಯಸಿದ ಬದುಕನ್ನು ನಿನಗೆ ಕರುಣಿಸಲಿ. ನಿನ್ನ ಬದುಕು ಸದಾ ದೀಪಾವಳಿಯ ದೀಪದಂತೆ ಬೆಳಗುತ್ತಿರಲಿ. ❤️🪔 ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಬೆಸ್ಟಿ 🪔🎇🥰 #😔 ನನ್ನ ಮನಸ್ಸಿನ ಮಾತು😔 #🪔✨ದೀಪಾವಳಿ ಹಬ್ಬದ ಶುಭಾಶಯಗಳು✨🪔 #🪔💥ದೀಪಾವಳಿ ಸ್ಟೇಟಸ್💥🪔 #👏ಶುಭಾಶಯಗಳು #👬 ಫ್ರೆಂಡ್ಶಿಪ್ ಸ್ಟೇಟಸ್👬
18 shares